📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!

ಸದನದಲ್ಲಿ ಕೇವಲ ಆರೋಪ-ಪ್ರತ್ಯಾರೋಪ ಮಾತ್ರ ಅಲ್ಲ…ಕೆಲವೊಮ್ಮೆ ಅದು ಪ್ರೇಮಕಥೆ, ಮದುವೆ, ವಿಚ್ಛೇದನ—all in one! ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸೋವರಿಗೆ—ಈ ಸುದ್ದಿ


ಪ್ರೇಮ, ಮದುವೆ, ವಿಚ್ಛೇದನ— ರಾಜ್ಯಸಭೆಯಲ್ಲಿ ರಾಜಕೀಯ ಡ್ರಾಮಾ!

ಹೊಸದಿಲ್ಲಿಯಲ್ಲಿ ನಡೆದ ರಾಜ್ಯಸಭೆ ಸಭೆ ಸಾಮಾನ್ಯ ಗದ್ದಲದ ಮಧ್ಯೆ ಸಾಗುತ್ತಿತ್ತು… ಆದರೆ ಅಚಾನಕ್ ಅದು ಕಾಮಿಡಿಡ್ರಾಮಾ ಸ್ಟೇಜ್ ಆಗಿ ಬದಲಾಯಿತು!

ಪ್ರತಿಪಕ್ಷ ನಾಯಕ Mallikarjun Kharge ಮಾತನಾಡಲು ನಿಂತ ಕ್ಷಣ—ಸದನವೇ ಕುತೂಹಲದಿಂದ ಕಾದಿತು. ನಿವೃತ್ತಿಯಾಗುತ್ತಿರುವ ಸದಸ್ಯರಿಗೆ ಬೀಳ್ಕೊಡುಗೆ ಭಾಷಣ ಮಾಡುತ್ತಿದ್ದ ಖರ್ಗೆ, ಹಠಾತ್ ಮಾಜಿ ಪ್ರಧಾನಿ H. D. Deve Gowda ಬಗ್ಗೆ ಹೇಳಿದ ಒಂದು ಸಾಲು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು:

👉 ಅವರು ನಮ್ಮನ್ನು ಪ್ರೀತಿಸಿದರುಆದರೆ ಅದು ಬಲವಂತದ ಮದುವೆಯಂತಾಯಿತು!”

ಅಷ್ಟೇ—ಸದನದಲ್ಲಿ ನಗೆ ಸ್ಫೋಟ! 🤣
ಪಕ್ಕದಲ್ಲೇ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಮುಗುಳ್ನಗೆ ಬೀರುತ್ತಿದ್ದ ದೃಶ್ಯ ಗಮನಸೆಳೆದಿತು.


ದೇವೇಗೌಡರ ತಿರುಗೇಟು — “ವಿಚ್ಛೇದನ ನಾವು ಕೊಡಲೇ ಬೇಕಾಯಿತು!”

ಇಲ್ಲಿ ಕಥೆ ಮುಗಿಯಲಿಲ್ಲ… ಕ್ಲೈಮ್ಯಾಕ್ಸ್ ಇನ್ನೂ ಬಾಕಿ!

ದೇವೇಗೌಡರು ಕೂಡ ಖರ್ಗೆ ಮಾತಿಗೆ ಸ್ಟೈಲಿಶ್ ರಿಪ್ಲೈ ಕೊಟ್ಟರು:

👉 “ಅದು ಪ್ರೀತಿಯ ಮದುವೆ ಅಲ್ಲ, ಬಲವಂತದ ಸಂಬಂಧ… ಕಿರುಕುಳ ಇದ್ದುದರಿಂದ ನಾವು ವಿಚ್ಛೇದನ ಕೊಡಬೇಕಾಯಿತು!”

ಅಂತ ಹೇಳುತ್ತಾ 2018ರ ರಾಜಕೀಯ ಘಟನೆಗಳನ್ನು ನೆನಪಿಸಿದರು. ಅಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಒಳಗಿನ ಕಥೆಗಳನ್ನು ಬಹಿರಂಗಪಡಿಸಿದರು.


🎬 ಪಾಠವೂ ಇದೆ!

ಈ ಹಾಸ್ಯಭರಿತ ಕ್ಷಣಗಳ ನಡುವೆ ಪ್ರಧಾನಿ ಮೋದಿ ಒಂದು ಗಂಭೀರ ಟಚ್ ಕೊಟ್ಟರು:

👉 “ಇಂತಹ ಹಿರಿಯ ನಾಯಕರು ದೇಶಕ್ಕೆ ದಾರಿದೀಪ. ಹೊಸ ಸಂಸದರು ಇವರಿಂದ ಕಲಿಯಬೇಕು.”


👉 ಈಗ ಪ್ರಶ್ನೆ ಮತ್ತು ಕುತೂಹಲ ನಿಮ್ಮದು..
ಇದು ನಿಜವಾದ ರಾಜಕೀಯ ವ್ಯಂಗ್ಯವೇ? ಅಥವಾ ಮೈತ್ರಿ ರಾಜಕೀಯದ ನಿಜ ಮುಖವೇ?


#all parties#assembly#congress#fun entertain session#mallikharjun kharge#newdelhi#politics#ಸದನ

COMMENTS

Login with Gmail to comment

ಇನ್ನಷ್ಟು ಸುದ್ದಿ

ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
sdfdf
ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”