📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!


    ಮಹಿಳೆಯನ್ನು ಕೇವಲ ವಸ್ತುವಾಗಿ ಚಿತ್ರಿಸುವ ಪದಗಳು,ಕಿವಿಗೆ ಬಿದ್ದಾಗ ಮನಸ್ಸಿಗೆ ತಾಗುವುದಿಲ್ಲ — ಕೋಪ ಹುಟ್ಟಿಸುತ್ತವೆ.ಇದು ಮನರಂಜನೆ ಅಲ್ಲ, ಇದು ಕ್ರಿಯೇಟಿವಿಟಿಯೂ ಅಲ್ಲ. ಇದು ಚೀಪ್‌ ಪ್ರಚಾರದ ತಂತ್ರ.,! ಕನ್ನಡ ಚಿತ್ರರಂಗವೆಂದರೆ — ಅದು ನಮ್ಮ ಸಂಸ್ಕೃತಿ, ಭಾಷೆ, ಮತ್ತು ಆತ್ಮಗೌರವದ ಪ್ರತಿಬಿಂಬ. ಆ ಪವಿತ್ರತೆಯನ್ನು ಪಾದದಡಿ ತುಳಿಯುತ್ತಿರುವುದು ಕೇವಲ ವಿಷಾದಕರವಲ್ಲ — ಅಸಹ್ಯಕರ.

    ಇನ್ನೂ ವಿಷ್ಯ ಏನೂ ಅಂತ ಗೊತ್ತಿಲದಿದ್ರೆ …

    🎵ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…song ಕೇಳ್ಕೋಬನ್ನಿ…. scrooldown ಮಾಡಿ ಕಂಪ್ಲೀಟ್ lyrics ಇದೆ.

    ಇದೇನಾ ಆ ವ್ಯಕ್ತಿ?. …ಒಂದು ಕಾಲದಲ್ಲಿ Jogi, Excuse Me, Kariya ಎಂಬ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಿರ್ದೇಶಕ Jogi Prem, ಇಂದು ಏಕೆ ವಿವಾದಗಳ ನಡುವೆ ನಿಂತಿದ್ದಾರೆ ಎಂಬುದು ಪ್ರಶ್ನೆಯಾಗುತ್ತಿದೆ.

    Also Read  ಮುಂಬಯಿಯಲ್ಲಿ ಪಹಲ್ಗಾಮ್ ಮಾದರಿ ದಾಳಿ ಯತ್ನ: ಉಗ್ರ ಚಟುವಟಿಕೆ ಯತ್ನ ವಿಫಲ…!

    ಒಮ್ಮೆ “ತಾಯಿ” ಪ್ರೀತಿ, ಮಾನವೀಯತೆ, ಮತ್ತು ಜೀವನದ ಮೌಲ್ಯಗಳನ್ನು ಹಾಡುಗಳ ಮೂಲಕ ಜನಮನದಲ್ಲಿ ನೆಟ್ಟವರೇ, ಇಂದಿನ ಕೆಲವು ಸಾಹಿತ್ಯದಲ್ಲಿ ಅರ್ಥಹೀನತೆ, ಅಸಭ್ಯತೆ, ಮತ್ತು ಮಹಿಳೆಯರ ಮೇಲಿನ ಗೌರವದ ಕೊರತೆಯನ್ನು ತೋರಿಸುವುದು ನೋವು ತಂದಿದೆ.

    ಸಿನಿಮಾ ಒಂದು ಶಕ್ತಿಯುತ ಮಾಧ್ಯಮ — ಅದು ಯುವ ಪೀಳಿಗೆಯ ಚಿಂತನೆ ರೂಪಿಸುತ್ತದೆ. ಹೀಗಿರುವಾಗ, ಪದಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ.

    ಇದು ಕೇವಲ ಒಬ್ಬ ವ್ಯಕ್ತಿಯ ವಿಚಾರವಲ್ಲ. ಇದು ನಮ್ಮ ಕನ್ನಡ ಸಾಹಿತ್ಯದ ಗೌರವದ ಪ್ರಶ್ನೆ.
    ನಮ್ಮ ನಾಡಿನ ಕವಿಗಳು ಪದಗಳನ್ನು ಪೂಜಿಸಿದವರು. ಅವರಿಗಾಗಿ “ಸಾಹಿತ್ಯ” ಎಂದರೆ ಮನಸ್ಸಿನ ಶುದ್ಧತೆ.
    ಆ ಪರಂಪರೆಯಲ್ಲಿ ಇಂತಹ ಪದಗಳು ನಮ್ಮನ್ನು ಎಲ್ಲಿ ಕರೆದೊಯ್ಯುತ್ತವೆ?

    ನಾವು ಕೇಳಬೇಕಾದ ಪ್ರಶ್ನೆಗಳು:

    • ಕಲೆ ಎಂಬ ಹೆಸರಿನಲ್ಲಿ ಅಸಭ್ಯತೆಯನ್ನು ಸ್ವೀಕರಿಸಬೇಕೇ?
    • ಜನಪ್ರಿಯತೆಗಾಗಿ ಮೌಲ್ಯಗಳನ್ನು ಬಲಿಕೊಡಬೇಕೇ?
    • ಕನ್ನಡದ ಹೆಸರಿನಲ್ಲಿ ಕನ್ನಡಿಗರೇ ತಲೆತಗ್ಗಿಸುವ ಪರಿಸ್ಥಿತಿ ಬರಬೇಕೇ?
    Also Read  ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….

    ನಮ್ಮ ಧ್ವನಿ- ನಮ್ಮ ನಿರೀಕ್ಷೆ:

    • ಕಲಾವಿದರು ಸ್ವಾತಂತ್ರ್ಯವನ್ನು ಬಳಸಬೇಕು, ದುರುಪಯೋಗ ಮಾಡಬಾರದು
    • ಮಹಿಳೆಯರ ಗೌರವ ಕಾಪಾಡಬೇಕು •ಕನ್ನಡ ಸಾಹಿತ್ಯ ದೇವಾಲಯ, ಅದನ್ನು ಮಾರುಕಟ್ಟೆ ಮಾಡಬೇಡಿ.” ಕನ್ನಡದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪಿಸಬೇಕು

    ಇದು ವಿರೋಧವಲ್ಲ — ಇದು ಜವಾಬ್ದಾರಿಯ ಕೂಗು.
    ಕನ್ನಡ ಪ್ರೇಕ್ಷಕರು ಕೇವಲ ಮನರಂಜನೆ ಬೇಡುವುದಿಲ್ಲ, ಅವರು ಮೌಲ್ಯಗಳನ್ನು ಕೂಡ ನಿರೀಕ್ಷಿಸುತ್ತಾರೆ.

    🎵 Sarse Ninna Seraga Sarse (ಕನ್ನಡ ಭಾಗಗಳು)

    Hey… ಮೈ ಮೇಲೆ ಸೀರೆ ನಿಲ್ಲುತ್ತಿಲ್ಲ ಯಾಕೋ…
    Hey… ನೆರೆಗೆ ಹಿಡಿದು ನಿಲ್ಲಿಸೋನು ಬೇಕು…
    ಸೆರಗ್ಯಾಕೋ ಜಾರುತ್ತಿದೆ…
    ಸರಸಕ್ಕೆ ಸೀರೆನು ಸರಿಯುತ್ತಿದೆ…

    ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…
    ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

    Also Read  ಬಂಗಾಳದ ಸಿಂಹಾಸನಕ್ಕೆ ಸುವೇಂದು ಏರಿಕೆ — 15 ವರ್ಷದ ಮಮತಾ ಯುಗಕ್ಕೆ ಬ್ರೇಕ್!ಟಿಎಂಸಿ ಕೋಟೆ ಕುಸಿತ…

    ಮೇಲತ್ತಿ ಕೆಳಗೆ ಇಳಿಸಿ… ತೊಟ್ಟಿಕ್ಕದಂಗ ಒಳಗೆ ಇಳಿಸಿ…
    ಒಳಗೆ ಹೋಗಿ ಹೊರಗೆ ಬಂದರೆ ಖಾಲಿ… ಎಲ್ಲ ಖಾಲಿ ಖಾಲಿ…

    ಮನೆಗೆ ಹೋದ್ರೆ ನಿಮ್ಮ ಗುಟ್ಟು ರಟ್ಟಾಗೋಯ್ತದೆ…

    ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

    ಮೀಸೆ ಹೊತ್ತೋರಿಗೇಲ್ಲ ನಾನು ಒಂದು ಪ್ರಶ್ನೆ ಕೇಳ್ಲಾ…
    ಮನೆಯಲ್ಲಿ ಎಲ್ಲ ಇದ್ದರೂ ಯಾಕೆ ನಿಮ್ಗೆ ನಂದೇ ಬೇಕೆ…

    ಮೆತ್ತ ಮೆತ್ತಗಿರ್ತದೆ ಮುತ್ತಿನಂತೆ ಸೋರ್ತದೆ…
    ಬಾಯಿಗಿಟ್ಟ್ರೆ ಉಪ್ಪಿನಕಾಯಿ ಬೆಚ್ಚಗಾಯ್ತದೆ…

    ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ…

    #item song#Kannada fans#Kannada lyrics#KD Kannada movie#Prem Kannada director#ಕನ್ನಡ film industry#ಕನ್ನಡ movies

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
    ನಿತ್ಯ bus ಪ್ರಯಾಣಿಕರಿಗೆ ಶಾಕ್‌: ‌ ಟಿಕೆಟ್‌ ದರ 5 ರಿಂದ 8% ಹೆಚ್ಚಳ: ಇನ್ಮೇಲೆ ಓಡಾಟ ಮತ್ತಷ್ಟು ದುಬಾರಿ!
    Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
    ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು… ಪ್ರಕರಣದ ಸುತ್ತ ಸಂಶಯದ ಹುತ್ತ
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
    ಮೋದಿ ಪೋಸ್ಟ್‌ನಿಂದ ಮೆಟಾಗೆ ಸಮನ್ಸ್! ಡಿಜಿಟಲ್ ಸುರಕ್ಷತೆ ಕುರಿತು ಕೇಂದ್ರದ ಕಠಿಣ ಪ್ರಶ್ನೆಗಳು
    ನದಿಯಲ್ಲ ರಸ್ತೆ..!ಕೈಕಂಬದ ಕಂದಾವರದ ಈ ರಸ್ತೆ ಕೆರೆಯಾಗಿ ನೀರಿನಲ್ಲಿ ಮುಳುಗಿದೆ!ಶಾಲಾ ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಜೀವಭಯ!
    ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
    “ಪತ್ನಿ ಮನೆಗೆಲಸದ ಸೇವಕಿ ಅಲ್ಲ!” — ಮದುವೆ ಎಂದರೆ ಹೆಂಡತಿಯ ಸ್ವಾತಂತ್ರ್ಯ ಕಸಿಯುವ ಪರವಾನಗಿ ಅಲ್ಲ: ಹೈಕೋರ್ಟ್
    ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
    ಅರ್ಧ ಸಂಬಳ ಸಾಕು ಮತ್ತು VIP ಸೌಲಭ್ಯಕ್ಕೆ ‘ನೋ’ ಎಂದ ನ್ಯಾಯಾಧೀಶ!
    🔥 “Get out of here! — ಸೂಪರ್ women ವಿರುದ್ಧವೇ ಕೇಸ್?!!
    ವೇಣೂರಿನಲ್ಲಿ ಬಾಲಕಿಗೆ ಶಾಲಾ ರಿಕ್ಷಾಚಾಲಕನಿಂದಲೇ ಲೈಂಗಿಕದೌರ್ಜನ್ಯ: ಮಕ್ಕಳಿಗೆ ಯಾರನ್ನು ನಂಬಬೇಕು? ಯಾರಿಗೆ ಹೇಳಬೇಕು? — ಪೋಷಕರೇ ಎಚ್ಚರ
    ಮಂಗಳೂರು ಕಾಲೇಜು ರ‍್ಯಾಗಿಂಗ್: ಬಟ್ಟೆ ಬಿಚ್ಚಿಸಿ ಬೆಲ್ಟ್ ನಿಂದ ಹಲ್ಲೆ …! 9 ವಿದ್ಯಾರ್ಥಿಗಳ ವಿರುದ್ಧ FIR….
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಸಿಎಂ ಡಿಕೆ ಶಿವಕುಮಾರ್ ಕರೆದ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್ ಗೈರು…
    ಸಿವಿಲ್ ಕೇಸ್‌ನಲ್ಲಿ ಬಂಧನ..!ಎಸ್‌ಐಗೆ ₹3 ಲಕ್ಷ ದಂಡ — ACP, DCP ವಿರುದ್ಧವೂ ತನಿಖೆ!
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
    ನೀವೂ ತಿಳಿದಿರಬೇಕಾದ ವಿಷಯ:ಬರುವ ಆರ್ಥಿಕ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ!
    ಸಂಸದ ಸಂಜಯ್ ಅರೋರ ಬಂಧನ…. ಉಳಿದ ಮೂರು ಸಂಸದರನ್ನು ಸೆಳೆಯಲು ಈ ಅನೈತಿಕ ಮಾರ್ಗ ಎಂದು ಎಎಪಿ.
    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ  ಕೊನೆಗೂ ರಾಜೀನಾಮೆ
    ಮಂಗಳೂರು ಬಸ್‌ನಲ್ಲಿ ಗುಪ್ತಾಂಗ ತೋರಿಸಿ ಕಂಡಕ್ಟರ್ ವಿಕೃತ ವರ್ತನೆ: ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಬಂಧನ
    ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ? ದೆಹಲಿ–ಬೆಂಗಳೂರು ರಾಜಕೀಯ ಚಟುವಟಿಕೆ ಜೋರು, ಹೈಕಮಾಂಡ್ ನಿರ್ಧಾರದತ್ತ ರಾಜ್ಯದ ಚಿತ್ತ
    ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
    ಮೊಬೈಲ್ ನೋಡುತ್ತಿದ್ದ ಉಡುಪಿ ಡಿಸಿ ವಿರುದ್ಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿ
    ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….
    ದೆಹಲಿ: ₹21.40 ಕೋಟಿ ಮೌಲ್ಯದ 15 ಕೆ.ಜಿ. ಚಿನ್ನ ವಶ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಭೇದಿಸಿದ DR