📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?

ಲವ್ ಜಿಹಾದ್  ದೊಡ್ಡಮಟ್ಟಿಗಿನ ಸುದ್ದಿ ಮಾಡುತ್ತಿದೆ ಗಂಡು ಮೆಟ್ಟಿನ ನಾಡು ಎಂಬ ಖ್ಯಾತಿಯ ಹುಬ್ಬಳ್ಳಿಯಲ್ಲಿ.  ಜಿಮ್ ಜಿಹಾದ್ ಅಂತಲೂ ಹೆಸರು ಇಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಏನು ನಡೆಯುತ್ತಿದೆ? ಸಂಘಟನೆಯ ಮುಖ್ಯಸ್ಥರಿಗೆ ಇದು ಸರಿ ಅನಿಸುತ್ತದೆಯೇ?

ಸಮೀರ್ ಇಲ್ಲಿನ ಜಿಮ್ ಒಂದರಲ್ಲಿ ಟ್ರೈನರ್ ಆಗಿದ್ದಂತವ. ಅವನಿಗೂ ಖುಷಿಯೆಂಬ ಹಿಂದೂ ಹುಡುಗಿಗೂ ಮೂರು ವರ್ಷದ ಸ್ನೇಹವಿದೆ. ಅದು ಕೇವಲ ಸ್ನೇಹವಾಗಿರಲಿಲ್ಲ ಅನ್ನುವುದಕ್ಕೆ ಅವರಿಬ್ಬರ ನಡುವಿನ ಫೋಟೋ ವಿಡಿಯೋಗಳು ಸಾಕ್ಷಿಯನ್ನು ನುಡಿಯುತ್ತವೆ. ಆದರೆ ಇದ್ದಕ್ಕಿದ್ದಂತೆ ಆ ಖುಷಿಗೆ ಇದು ಲವ್ ಜಿಹಾದ್ ಅಂತ ಕಂಡಿದೆ. ಮೂರು ವರ್ಷದಿಂದ ಸಂತೃಪ್ತಳಾಗಿದ್ದವಳು ಈಗ ಸಂತ್ರಸ್ತಳಾಗಿದ್ದಾಳೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಯಥೇಚ್ಛವಾಗಿ ಹರಿದಾಡುತ್ತಿದೆ. ಇಂತಹ ಹಿನ್ನೆಲೆಯ ಯುವತಿಯರ ಪರವಾಗಿ, ಹಿಂದೂ ಸಂಘಟನೆ ಕಾರ್ಯಾಚರಿಸಿದರೇ ಸಂಘಟನೆಯ ಬೆಲೆ ಕುಸಿಯದೆ ಇರಲು ಸಾಧ್ಯವೇ? ಈ ಕ್ಷಣದ ಪ್ರಚಾರಕ್ಕೋಸ್ಕರ ಸಂಘಟನೆಯ ಬೆಲೆಯನ್ನು ಇಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯು ಎದ್ದೇಳಲು ಪ್ರಾರಂಭವಾಗಿದೆ.

ಕಮ್ಯುನಲ್ ವಿಚಾರಕ್ಕೆ ತಿರುಗಿಸಬೇಕು ಎಂಬ ಒಂದೇ ಒಂದು ಕಾರಣಕ್ಕೆ ಇಂತಹ ವಿಚಾರವನ್ನು ಮುನ್ನೆಲೆಗೆ ತರುತ್ತಿರುವಂತೆ ಕಾಣುತ್ತಿದೆ. ಹಾಗಂತ ಮುಸ್ಲಿಂ ಸಮಾಜದಲ್ಲಿ ಸತ್ಯ ಹರಿಶ್ಚಂದ್ರರಿಲ್ಲ. ಅಲ್ಲಿಯೂ ತಪ್ಪಿತಸ್ಥರ ದಂಡೆ ಇದೆ.  ಖುಷಿ ಮತ್ತು ಸಮೀರ್ ನಡುವೆ ಸೇತುವೆಯಾಗಿದ್ದು ಸಮೀರನ  ಸಹೋದರಿ. ಆಕೆಯು  ಮಾಡಿರುವಂತಹ ಬ್ರೋಕರ್ ಗಿರಿಯನ್ನ ಖಂಡಿಸಲೇಬೇಕಾಗುತ್ತದೆ. ಅಷ್ಟೇ ಅಲ್ಲ, ಈ ಖುಷಿ, ಸಮೀರ್ ನ ಸಹೋದರಿಯನ್ನು ಅವಳ ಹಾಗೆಯೇ ಈಕೆಯ ಸಹೋದರರಿಗೆ ಹಂಚಿದ್ದರೆ ಹೇಗಿರುತ್ತಿತ್ತು ಅಂತಲು ಸೋಶಿಯಲ್ ಮೀಡಿಯಾಗಳಲ್ಲಿ ಇವತ್ತು ಚರ್ಚಿತವಾಗುತ್ತಿದೆ. ಅದೆಲ್ಲ ಏನೇ ಇರಲಿ, ಈಗ ಪ್ರಮೋದ್ ಮುತಾಲಿಕ್ ಇರಬಹುದು ಇನ್ಯಾರೇ ಇರಬಹುದು, ತಪ್ಪು ಮಾಡಿದಂತಹ ಯುವತಿಯರ ಪರವಾಗಿ ನಿಂತು ಲವ್ ಜಿಹಾದ್ ಅಂತ ಆರೋಪಿಸುವುದರಿಂದ ಕಾನೂನಾತ್ಮಕವಾದಂತ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಇದರಿಂದ ಸ್ವತಹ ಸಂಘಟನೆ ಮತ್ತು ನಾಯಕರ ಇಮೇಜ್ ಕುಂಠಿತವಾಗುತ್ತದೆ ಕೂಡ. ಆ ಖುಷಿ ಎಂಬ ಯುವತಿ ಪೂರ್ತಿಯಾಗಿ ಸಮೀರ್ ಜೊತೆಗೆ ಓಡಾಡಿದ್ದಾಳೆ ಚಕ್ಕಂದವಾಡಿದ್ದಾಳೆ ಎಂಜಾಯ್ ಮಾಡಿದ್ದಾಳೆ ಅನ್ನುವುದು ಅವಳದೇ ಫೋಟೋ ಹಾಗೂ ವಿಡಿಯೋ ಪುಷ್ಟಿಕರಿಸುತ್ತದೆ ಹೀಗಿರುವಾಗ ಸಮೀರಗೆ ಶಿಕ್ಷೆ ಕೊಡಲು ಹೇಗೆ ಸಾಧ್ಯ?

COMMENTS

Login with Gmail to comment

ಇನ್ನಷ್ಟು ಸುದ್ದಿ

ಮಾರ್ಚ್ 7 ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
ಸಚಿವ ಜಮೀರ್ ಕಥೆ ಗೋವಿಂದ!!!?
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
sdfdf
ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
ಸಾರ್ವಜನಿಕರಲ್ಲಿ ವಿನಂತಿ …!
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
“ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
ಕೊನೆಗೂ ಸೋತ ಖಾಕಿ….!!!
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…