📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾ ಹಾಗೂ ಭಾರತೀಯ ಚಿತ್ರರಂಗದಲ್ಲಿ ಮಹಿಳಾ ನಟಿಯರ ಬಗ್ಗೆ ನಡೆಯುತ್ತಿರುವ ಕೆಲವು ಘಟನೆಗಳು, ಕಾಮೆಂಟ್‌ಗಳು ಮತ್ತು ವರ್ತನೆಗಳ ಹಿನ್ನೆಲೆದಲ್ಲಿ “ನಟಿಯರು ವಸ್ತುವಲ್ಲ” ಎಂಬ ಸಾಮಾಜಿಕ ಅಭಿಯಾನ ಆರಂಭವಾಯಿತು. ಹೌದು …Sapthami Gowda ಕಾಂತಾರ ಸಿನಿಮಾದ ನಟಿ ಈ ವಿಷಯವನ್ನು ಜೋರಾಗಿ ಮಾತನಾಡಿದ ನಂತರ “ ನಟಿಯರು ವಸ್ತುವಲ್ಲ” ಎಂಬ ಚರ್ಚೆ ಮತ್ತೆ ದೊಡ್ಡ ಮಟ್ಟದಲ್ಲಿ ಶುರುವಾಯಿತು.

ಘಟನೆ ಏನಂದ್ರೆ ಕೆಲವು ಪಾಪರಾಜಿ (photographers)ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರನ್ನುಅಸಮರ್ಪಕ camera angles ನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದರು.ಹೇಗಂದ್ರೆ ದೇಹದ ಭಾಗಗಳ ಮೇಲೆ zoom ಮಾಡಿ ಹಾಗೇ ಕೆಳಗಿನಿಂದ ತೆಗೆದ ದೃಶ್ಯಗಳು social media ,ರೀಲ್ಸ್ನಲ್ಲಿ ಹರಿಯಬಿಟ್ಟಿದ್ದರು

ಇದನ್ನು ನೋಡಿ ಸಪ್ತಮಿ ಗೌಡ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.ಅವರು ತಮ್ಮ ಹೇಳಿಕೆಯಲ್ಲಿ “ನಾವು ಇಲ್ಲಿ ನಮ್ಮ ಕಲೆಗೆ ಬಂದಿದ್ದೇವೆ.ನಟಿಯರನ್ನು ವಸ್ತುವಿನಂತೆ ಚಿತ್ರಿಸುವುದು ತಪ್ಪು.” ಅದರ ಜೊತೆಗೆ ಅವರು “Actors /Actresses are Not Objects” ಎಂಬ ಹ್ಯಾಷ್‌ಟ್ಯಾಗ್ ಬಳಸಿದರು.

ಕೆಲ ಫೋಟೋಗಳು purposely body focus ಮಾಡುತ್ತವೆ.ಆದ್ರಿಂದ ಪಬ್ಲಿಕ್ event ಆಗಿದ್ದರೂ dignity ಇರಬೇಕು ಎಂದು ಕೆಲ ನಟಿಯರು ಹೇಳುತ್ತಾರೆ.

ಅದರ ನಂತರ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಯಿತು. ಅವರಿಗೆ ಹಾಗೂ ಈ ವಿಷಯದಲ್ಲಿ ಈ ಅಭಿಯಾನದಲ್ಲಿ ಹಲವಾರು ನಟಿಯರು, ಮಹಿಳಾ ಸಂಘಟನೆಗಳು ಮತ್ತು ಕೆಲ ನಟರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗೆ ಬೆಂಬಲ ನೀಡಿದವರಲ್ಲಿ Shiva Rajkumar ಕೂಡ ಒಬ್ಬರು.ಅವರು ಸಾರ್ವಜನಿಕವಾಗಿ ಹೇಳಿದರು:“Actors are not objects, ಅವರಿಗೆ ಗೌರವ ಕೊಡಬೇಕು.” ಇದರಿಂದ ಈ ವಿಷ್ಯ ಇನ್ನಷ್ಟು powerful ಆಗಿ ಸಾರ್ವಜನಿಕ ಚರ್ಚೆಯ ವಿಷಯವಾಯಿತು.

ಈ ರೀತಿಯ ಅಭಿಯಾನಗಳು ಮೊದಲು ಕೂಡ ಇದ್ದವು.#MeToo movement,ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು ಅದರಲ್ಲಿ ಹಲವು ನಟರ, ನಿರ್ದೇಶಕರ, ನಿರ್ಮಾಪಕರ ನಿಜಬಣ್ಣ ಬಯಲಿಗೆ ಬಂದಿತ್ತು.

ಕನ್ನಡದಲ್ಲಿ Film Industry For Rights and Equality (FIRE)ಈ ಸಂಸ್ಥೆ 2018ರಲ್ಲಿ ಚಿತ್ರರಂಗದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಕೆಲಸ ಮಾಡಲು ಆರಂಭಿಸಲಾಯಿತು.

ಈ ಘಟನೆ ಈಗ ದೊಡ್ಡ ವಿವಾದ ಆಯಿತು ಯಾಕಂದ್ರೆ social media culture,Instagram reels ಮತ್ತು paparazzi culture ಹೆಚ್ಚಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ನಟಿಯರ ಫೋಟೋಗಳ ಕೆಳಗೆ ಅಸಭ್ಯ ಹಾಗೂ ಅವಹೇಳನಕಾರಿ ಕಾಮೆಂಟ್‌ಗಳು ಬರೆಯುವುದು.ಕೆಲವು ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳನ್ನು ಕೇವಲ ಗ್ಲಾಮರ್ ಆಕರ್ಷಣೆಗೆ ಬಳಸುವುದು.ಸಂದರ್ಶನಗಳಲ್ಲಿ ನಟಿಯರ ವೈಯಕ್ತಿಕ ಜೀವನದ ಬಗ್ಗೆ ಅಸಮರ್ಪಕ ಪ್ರಶ್ನೆಗಳು ಕೇಳುವುದು.ಮಹಿಳೆಯರನ್ನು ಪಾತ್ರಕ್ಕಿಂತ ಹೆಚ್ಚು ದೇಹದ ಆಧಾರದ ಮೇಲೆ ಚರ್ಚಿಸುವ ಲೈಂಗಿಕೀಕರಣದ ವಿರುದ್ಧ ಮಾತನಾಡುವಂತಾಯಿತು.

ಅಭಿಯಾನದ ಮುಖ್ಯ ಸಂದೇಶ ನಟಿಯರು ಕೇವಲ ಗ್ಲಾಮರ್‌ಗೆ ಅಲ್ಲ; ಅವರು ಕಲಾವಿದರು.ಅವರಿಗೆ ಗೌರವ, ಗೌಪ್ಯತೆ ಮತ್ತು ಸ್ವಾಭಿಮಾನ ಇರಬೇಕು.ಪ್ರೇಕ್ಷಕರು ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರು ಅಸಭ್ಯ ಕಾಮೆಂಟ್‌ಗಳನ್ನು ತಪ್ಪಿಸಬೇಕು.ಚಿತ್ರರಂಗದಲ್ಲಿ ಮಹಿಳಾ ಪಾತ್ರಗಳಿಗೆ ಗಂಭೀರತೆ ಮತ್ತು ಮಹತ್ವ ನೀಡಬೇಕು.

Support ಮಾಡಿದವರ ಪ್ರತಿಕ್ರಿಯೆ,ಮಹಿಳೆಯರನ್ನು ಗೌರವಿಸಬೇಕು,camera misuse ಆಗಬಾರದು,media ethics ಇರಬೇಕು ಆದ್ರೆ …celebrities public figures ,paparazzi photography industry ಅಂತಾ ವಿರೋಧಿಸಿದವರು ಹೇಳಿದ್ದು

ಇದೀಗ ಸಪ್ತಮಿ Gowda ಈ ವಿಷಯವನ್ನು ಮತ್ತೆ ದೊಡ್ಡ ಮಟ್ಟಕ್ಕೆ ತಂದರು
ಇದು ಚಿತ್ರರಂಗದಲ್ಲಿ ನಡೆಯುತ್ತಿರುವ ದೊಡ್ಡ ಮಹಿಳಾ ಗೌರವ ಚರ್ಚೆಯ ಒಂದು ಭಾಗವಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan