📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ‘ಕಾರುಣ್ಯ’ ಯೋಜನೆಯು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಒಟ್ಟಿಗಿರುವವರಿಗೆ ರಾತ್ರಿ ಊಟ ನೀಡುವಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದು, ಯುದ್ಧಕಾಲದ ಸಂಕಷ್ಟದಲ್ಲೂ ಕಟ್ಟಿಗೆ ಒಲೆಯ ಮೂಲಕ ಆಹಾರ ಸರಬರಾಜು ಮಾಡುವ ಭಾವನೆಯು ಸಹೃದಯತೆಯ ಸಂಕೇತ. 

ಈ ಸಂದರ್ಭದಲ್ಲಿ ಸದ್ದಿಲ್ಲದೇ ಮಾಡೋ ಕಾರುಣ್ಯ ಸೇವೆಗೆ ಸುದ್ದಿ ಮಾಡೋಣ ಅಂತ ಹೊರಟಾಗ…. ಹತ್ತು ಹಲವು ಸೇವಾ ಯೋಜನೆಗಳು ಗಮನ ಸೆಳೆಯಿತು.

ಸದ್ಯ ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಪೂರೈಕೆ ಸ್ಥಗಿತಗೊಂಡಿದೆ. ಆದರೂ ಕಟ್ಟಿಗೆ ಒಲೆಯಲ್ಲಿ ವೆಜ್ ಬಿರಿಯಾನಿ ಅಥವಾ ಅನ್ನ-ಸಾಂಬಾರ ತಯಾರಿಸಿ ಸೇವೆಯನ್ನು ಮುಂದುವರೆಸಿದ್ದಾರೆ. 4-5 ಗ್ಯಾಸ್ ಸಿಲಿಂಡರ್‌ಗಳು ದೊರೆತರೆ ಸಂಪೂರ್ಣ ಮೆನು ಮರಳಿ ಆರಂಭಿಸಬಹುದು ಎನ್ನುತ್ತಿದ್ದಾರೆ ಆಯೋಜಕರು.

ಕಾರುಣ್ಯ kitchen

ಟ್ರಸ್ಟ್‌ನ ಆರಂಭ ಮತ್ತು ಕಾರುಣ್ಯ ಯೋಜನೆಯ ಇತಿಹಾಸ ಕೆದಕಿದರೆ ಸಿಕ್ಕ ಮಾಹಿತಿ ಸರಿ ಎಂದು ಭಾವಿಸುತ್ತಾ…

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ 2012ರಲ್ಲಿ ಸ್ಥಾಪನೆಯಾಯಿತು. ಮಂಗಳೂರಿನ ಈ ಸಂಸ್ಥೆಯು ಬಡ ರೋಗಿಗಳು ಮತ್ತು ಅವರ ಎಲ್ಲಾ ತರಹದ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ರೂಪುಗೊಂಡಿತು.ಕೋವಿಡ್ ಸಮಯದಲ್ಲೂ ಶಕ್ತಿ ಮೀರಿ ಸಹಾಯ ಹಸ್ತ ಚಾಚಿದ ಸಂಸ್ಥೆ ,ನಂತರದ ದಿನಗಳಲ್ಲಿ  2017ರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭವಾದ “ಕಾರುಣ್ಯ “ಯೋಜನೆಯು ರಾತ್ರಿ ಸುಮಾರು 400-500 ರೋಗಿಗಳು ಮತ್ತು ಜೊತೆಗಾರರಿಗೆ ಊಟ ಪೂರೈಸುತ್ತದೆ. ಕಳೆದ 6 ತಿಂಗಳುಗಳಿಂದ ಲೇಡಿ ಗೋಷನ್ ಆಸ್ಪತ್ರೆಯಲ್ಲೂ ವಿಸ್ತರಣೆಯಾಗಿದೆ. ಹೀಗೆ ನಿರಂತರತೆಯನ್ನು ತೋರಿದೆ.

ವೆನ್ಲಾಕ್ ನಲ್ಲಿ ಸೇವಾನಿರತ ಆಯೋಜಕರು

ಕಾರ್ಯಾಚರಣೆ ಹೇಗೆ ನಡೆಯುತ್ತೇ…..ಸ್ವಂತ ಕಿಚನ್‌ನಲ್ಲಿ ವಾರಕ್ಕೆ 5 ದಿನ ಚಪಾತಿ-ಪಲ್ಯ, 2 ದಿನ ಇಡ್ಳಿ-ಸಾರು ಸಿದ್ಧಪಡಿಸಲಾಗುತ್ತದೆ. ದಾನಿಗಳ ಸಹಕಾರದಿಂದ ನಡೆಯುವ ಈ ಯೋಜನೆಯು ಒಂದು ದಿನವೂ ನಿಲ್ಲದೆ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಬಡವರ ಹೊಟ್ಟೆ ತಣಿಯುತ್ತದೆ ಎಂಬುದು ಟ್ರಸ್ಟ್‌ನ ಮಹತ್ವದ ಸಾಧನೆ.

ಪ್ರತಿದಿನ  ತಮ್ಮ ಸೇವಾ -ವೆಚ್ಚ ಎಲ್ಲಾ ವಿವರವನ್ನ ಅಚ್ಚುಕಟ್ಟಾಗಿ  donors ಗಳಿರುವ ತಮ್ಮದೇwassup group ನಲ್ಲಿ  ತಿಳಿಸಿ ಪಾರದರ್ಶಕತೆಯನ್ನ  mainatain ಮಾಡ್ತಾರೆ .

ಇಷ್ಟಕ್ಕೆ ನಿಲ್ಲಲಿಲ್ಲಾ ಎಂ ಫ್ರೆಂಡ್ಸ್ ಸೇವೆಗಳು

  • ‘ಕರುಣೆಯ ತೊಟ್ಟಿಲು’ ಬಟ್ಟೆ ಬ್ಯಾಂಕ್: ೨೦೨೫ರಲ್ಲಿ ಆರಂಭವಾಗಿ, ಉಚಿತ ಬಟ್ಟೆಗಳನ್ನ ವಿತರಿಸುತ್ತದೆ.
  • ಕ್ಲಾಸ್ ಆನ್ ವೀಲ್ಸ್ – ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಕೊಡ್ತಾ ಬಂದಿದೆ.ಇದುವರೆಗೆ 2 ವರ್ಷದಲ್ಲಿ ಸುಮಾರು 5000 ಮಕ್ಕಳು ಇದರ ಪ್ರಯೋಜನ ಪಡಕೊಂಡಿದ್ದಾರೆ.ಇನ್ನೂ ಮೂಲಸೌಕರ್ಯಗಳಿಂದ ವಂಚಿತ ಕುಗ್ರಾಮಗಳನ್ನು ಗುರುತಿಸಿ , ಅವರಿಗೆ ಬೇಕಿರುವ ಅಗತ್ಯ ಸೇವೆಗಳ ಅವಲೋಕನ ಮಾಡಿ ಮುಖ್ಯವಾಗಿ ರಸ್ತೆ. ಶಾಲೆ, ಆಸ್ಪತ್ರೆ ಯಂತಹ ವಿಚಾರಗಳಿಗೆ ಒತ್ತುಕೊಟ್ಟು  ಕಾರ್ಯೋನ್ಮುಖವಾಗಿ ಡೆವಲಪ್ ಆದ 11 ಗ್ರಾಮಗಳು ಈಗಾಗಲೇ ಅವರ ಯೋಜನೆಯ ಭಾಗವಾಗಿವೆ.
  • ಧ್ವನಿ ಏರಿಸದೇ , ನಿರಂತರವಾಗಿ ಸಹೃದಯತೆಯಿಂದ ಹತ್ತು ಹಲವು ಸೇವೆ ಸಲ್ಲಿಸುವ ಎಂಫ್ರೆಂಡ್ಸ್ ಟ್ರಸ್ಟ್ ನ ಸೇವಾ ಶಕ್ತಿ ಸಮಾಜಕ್ಕೆ ಪ್ರೇರಣೆ. ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಕಷ್ಟದಲ್ಲಿದ್ದವರ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ ಈ ಸೇವಾ ಮಾದರಿ ಎಲ್ಲರಿಗೂ ಮಾದರಿ.

#education#food on wheel#hosipital patient#humnaity#kaarunya#Mfriends#social service#wenlock Mangalore

COMMENTS

Login with Gmail to comment

ಇನ್ನಷ್ಟು ಸುದ್ದಿ

ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
ಸಾರ್ವಜನಿಕರಲ್ಲಿ ವಿನಂತಿ …!
ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಬರೆ ಹಾಕಿದ ರಾಜ್ಯ ಸರ್ಕಾರ!
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!”