📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…

ಒಮ್ಮೆ ಕನ್ನಡಿಯ ಮುಂದೆ ನಿಂತು ನಿಮ್ಮ ಮುಖವನ್ನು ನೋಡಿ. ನಿಮ್ಮ ವಯಸ್ಸಿಗಿಂತ 10–15 ವರ್ಷ ಹೆಚ್ಚು ವಯಸ್ಸಿನವರಂತೆ ಕಾಣುವಿರಿ.
ಆ ಮುಖವನ್ನು ನೀವು ಪ್ರೀತಿಸುತ್ತೀರಾ?
ಆಗ ಒಂದು ಪ್ರಶ್ನೆ ಕೇಳಿಕೊಳ್ಳಿ — ಧೂಮಪಾನ ನಿಮ್ಮ ಸೌಂದರ್ಯವನ್ನು ಕದ್ದುಕೊಂಡು ಹೋಗುತ್ತಿದೆ ಎಂಬುದು ನಿಮಗೆ ಗೊತ್ತೇ?

ನಂಗೊತ್ತು … ನನ್ನಿಷ್ಟ…ಎಲ್ಲಾ ಕಂಡಿದೀನಿ ನಿಮ್ಮ ಬಿಟ್ಟಿ ಬೋಧನೆ ಬೇಡ ಅಂತೀರಾ !ಆದರೂ ಒಮ್ಮೆ ಇದೊಂದು ಸರಿ ನಿಮ್ಮ ಮುಖದಲ್ಲಿ ಕಾಣುವ ಬದಲಾವಣೆಗಳನ್ನ ಗಮನಿಸಿ

ಧೂಮಪಾನ ನಿಮ್ಮ ಸೌಂದರ್ಯವನ್ನೂ, ಆರೋಗ್ಯವನ್ನೂ, ಆತ್ಮವಿಶ್ವಾಸವನ್ನೂ ನಿಧಾನವಾಗಿ ಕೊಲ್ಲುತ್ತಿದೆ.

ತುಟಿಗಳು ತೆಳ್ಳಗಾಗುತ್ತವೆ ,ಕಣ್ಣುಗಳ ಮೇಲ್ಭಾಗ ಕುಸಿದು ಕಾಣುತ್ತದೆ ಗಲ್ಲಗಳು ಒಳಗೆ ಕುಸಿಯುತ್ತವೆ ಮೂಗು-ತುಟಿ ನಡುವಿನ ರೇಖೆಗಳು ತುಂಬಾ ಆಳವಾಗುತ್ತವೆ

ಒಂದು ದಿನ ನೀವು ಕನ್ನಡಿಯಲ್ಲಿ ನೋಡಿದಾಗ,
“ಇದು ನಾನೇನಾ?” ಎಂದು ನಿಮಗೆ ತಾನೇ ಪ್ರಶ್ನೆ ಬರಬಹುದು…ಈಗಲೇ ಯೋಚಿಸಿ ನಿರ್ಧರಿಸಿ

ನಿಮ್ಮನ್ನೇ ಪ್ರೀತಿಸಿ ..ನಿಮ್ಮ ಮುಖ… ನಿಮ್ಮ ಆರೋಗ್ಯ… ನಿಮ್ಮ ಜೀವನ —ಇವು ಸಿಗರೇಟಿಗಿಂತ ಸಾವಿರ ಪಟ್ಟು ಅಮೂಲ್ಯ.

ಇಂದೇ ಗಟ್ಟಿ ಮನಸು ಮಾಡಿ ಒಂದು ನಿರ್ಧಾರ ಮಾಡಿ:

“ನಾನು ನನ್ನನ್ನು ಪ್ರೀತಿಸುತ್ತೇನೆ… ಅದಕ್ಕಾಗಿ ನಾನು ಧೂಮಪಾನವನ್ನು ಬಿಡುತ್ತೇನೆ.”

ಇಂದೇ ಬಿಡಿ.
ನಿಮ್ಮ ಚರ್ಮ ಮತ್ತೆ ಜೀವಂತವಾಗುತ್ತದೆ.
ನಿಮ್ಮ ಮುಖ ಮತ್ತೆ ಹೊಳೆಯುತ್ತದೆ.
ನಿಮ್ಮ ಜೀವನ ಮತ್ತೆ ಸುಂದರವಾಗುತ್ತದೆ.

ಹಾಗೆಯೇ ಧೂಮಪಾನ ನಿಮ್ಮ ಚರ್ಮಕ್ಕೆ ಮಾಡುವ ಭಯಾನಕ ಹಾನಿಗಳನ್ನೂ ತಿಳೋದುಕೊಳ್ಳಿ..

ಅಕಾಲಿಕ ವೃದ್ಧಾಪ್ಯನಿಮ್ಮ ವಯಸ್ಸಿಗಿಂತ 10–15 ವರ್ಷ ಹೆಚ್ಚು ವಯಸ್ಸಿನವರಂತೆ ಕಾಣುವಿರಿ. ಮಡಚುಗಳು, ರೇಖೆಗಳು ಬೇಗ ಬರುತ್ತವೆ.ಚರ್ಮದ ಬಣ್ಣ ಹಾಳಾಗುವುದುನಿಮ್ಮ ಚರ್ಮ ಹಳದಿ, ಬೂದು ಅಥವಾ ಜೀವಹೀನವಾಗಿ ಕಾಣುತ್ತದೆ. ಆರೋಗ್ಯಕರ ಹೊಳಪು ಸಂಪೂರ್ಣವಾಗಿ ಕಳೆದುಹೋಗುತ್ತದೆ.ಡಾರ್ಕ್ ಸರ್ಕಲ್ ಮತ್ತು ಕಣ್ಣುಗಳ ಊತಆಮ್ಲಜನಕ ಕಡಿಮೆಯಿಂದ ಕಣ್ಣುಗಳ ಕೆಳಗೆ ಕಪ್ಪು ವಲಯಗಳು ಮತ್ತು ಊತ ಬರುತ್ತವೆ.ಧೂಮಪಾನದಿಂದ ರಂಧ್ರಗಳು ಮುಚ್ಚಿಕೊಂಡು ಮುಖದಲ್ಲಿ ಮುರಿ, ಕೆಂಪು ಉರಿಯೂತ ಹೆಚ್ಚುತ್ತದೆ.ಚರ್ಮ ಸಡಿಲವಾಗಿ ತೂಗುತ್ತದೆ. ಯೌವನದ ಗಟ್ಟಿತನ ನಿಧಾನವಾಗಿ ನಾಶವಾಗುತ್ತದೆ.ಚರ್ಮದ ಹಾನಿಗೊಂಡ ಟೆಕ್ಸ್ಚರ್ ಮುಖ ಒಣ, ಕಠಿಣ ಮತ್ತು ಚರ್ಮದ ಜೀವಂತಿಕೆ ಕಳೆದುಹೋಗುತ್ತದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ