📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಮೂಡಬಿದ್ರೆ ಪೊಲೀಸ್ ಅಧಿಕಾರಿಯ ಮಾನ ಹರಾಜಿಗೆ ನಿಂತವರು ಯಾರು?


ಇವತ್ತು ಇಡೀ ದಿನ ರಾಜ್ಯದ ರಾಜಧಾನಿಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುವ ರೀತಿಯಲ್ಲಿ ಅದ್ಭುತವಾದಂತಹ ಸ್ಟೋ ರಿಯನ್ನು ಕ್ರಿಯೇಟ್ ಮಾಡಿ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಮಾನವನ್ನು ಬೀದಿಯಲ್ಲಿ ಹರಾಜು ಮಾಡಲೇಬೇಕು ಎಂಬ ಹಟಕ್ಕೆ ಬಿದ್ದವರಂತೆ ಮಾಡಿದ ಘನಂದಾರಿ ಕಾರ್ಯದಿಂದ ಆಗಿದ್ದೇನು?


ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆ ಇದ್ದಂತೆ, ಕೆಲವು ಅಡ್ಡ ಕಸುಬು ದಾರಿಗಳು ತಮ್ಮ ಕಸುಬುಗೆ ತೊಂದರೆಯನ್ನು ಉಂಟು ಮಾಡಿದ ಅಧಿಕಾರಿಗಳು ಹಾಗೂ ವ್ಯಕ್ತಿಗಳನ್ನ ಟಾರ್ಗೆಟ್ ಮಾಡುವುದು ಸರ್ವೇಸಾಮಾನ್ಯ. ಅಂತಹುದೇ ಒಂದು ಟಾರ್ಗೆಟ್ ಸ್ಟೋರಿ ಇದು ನೋಡಿ.


ಅದು ಮೂಡಬಿದ್ರಿ ಪೊಲೀಸ್ ಠಾಣೆ ಅಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ ಪಿ ಜಿ. ಈ ವ್ಯಕ್ತಿಯನ್ನು ಕೆಲವು ಅಡ್ಡ ಕಸುಬಿಗಳು ತಮ್ಮ ಮಾತನ್ನು ಕೇಳಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಆ ವ್ಯಕ್ತಿಯನ್ನು ಒಮ್ಮೆಯಾದರೂ ಸಿವಿಲ್ ಡ್ರೆಸ್ ಅಲ್ಲಿ ನಿಲ್ಲಿಸಬೇಕು ಎಂಬ ಹಟಕ್ಕೆ ಬಿದ್ದು 10 ಹಲವು ರೀತಿಯಲ್ಲಿ ತೊಂದರೆಯನ್ನು ಬಹುತೇಕವಾಗಿ ಒಂದು ವರ್ಷದಿಂದ ನೀಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಇಲಾಖೆಯ ಒಳಗೆ ಆಂತರಿಕ ತನಿಖೆಯು ಆಗಿದೆ. ಎಲ್ಲೂ ಸಹ ಈ ಬಾನಗಡಿ ವ್ಯಕ್ತಿಗಳು ದೂರುತ್ತಿರುವಂತೆ ಯಾವುದೇ ರೀತಿಯ ಕೆಟ್ಟ ಕೆಲಸವನ್ನು ಆತ ಮಾಡಿಲ್ಲ, ಹಾಗೆಯೇ ಅಧಿಕಾರದ ದುರುಪಯೋಗವನ್ನು ಮಾಡಿಲ್ಲ ಅನ್ನುವುದು ಸ್ಪಷ್ಟವಾಗಿದೆ.
ಪೊಲೀಸ್ ಕಮಿಷನರ್ ರವರಿಗೂ ದೂರು ಹೋಗಿತ್ತು. ಅಲ್ಲಿಯೂ ಸಹ ತನಿಖೆಯಾಗಿದೆ. ಅವರ ಮೊಬೈಲ್ ಕಾಲ್ ಡೀಟೇಲ್ಸ್ ಸಹ ತೆಗೆದು ಪರಿಶೀಲಿಸಿದ್ದರಿಂದ ಆರೋಪಿಸುತ್ತಿರುವವರ ಆರೋಪಗಳೇ ಸುಳ್ಳು ಅನ್ನುವುದು ಸಾಬೀತಾಗಿತ್ತು ಕೂಡ.

ಆದರೂ ಆ ಅಡನಾಡಿಗಳು ಸಿಕ್ಕಸಿಕ್ಕಲ್ಲಿ ಸುಳ್ಳು ದೂರುಗಳನ್ನು ಕೊಡುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅದನ್ನೇ ನಂಬಿದ ರಾಜಧಾನಿಯ ಕೆಲವು ಮಾಧ್ಯಮಗಳು ಅಡನಾಡಿಗಳು ಹೇಳಿದ್ದೆ ಸತ್ಯ ಅನ್ನುವ ಸುದ್ದಿ ಬಿತ್ತರಿಸುವ ಮೂಲಕ ಪ್ರಾಮಾಣಿಕ ಅಧಿಕಾರಿಯೊಬ್ಬರ ತೇಜೋವಧೆಗೆ ಕೈಜೋಡಿಸಿದ್ದು ಮಾತ್ರ ವಿಪರ್ಯಾಸ.

ಈಗ ಈ ತೇಜೋವದೆ ಕಾರ್ಯದಲ್ಲಿ ಇಬ್ಬರು ಮಹಿಳೆಯರು ಸಕ್ರಿಯರಾಗಿದ್ದು ,ಕಂಡು ಬರುತ್ತದೆ. ಅವರ ಸಂಪೂರ್ಣ ಚರಿತ್ರೆ ಪ್ರಕಟವಾಗೇವಾಗುತ್ತದೆ ಬಿಡಿ.
ಒಂದು ಮನೆಯ ಗೇಟ್ ಅನ್ನು ಹಾರಿ ಕಾಂಪೌಂಡ್ ಒಳಕ್ಕೆ ಹೋಗುತ್ತಿರುವ ವಿಡಿಯೋ ಇದೆ. ಈ ಪ್ರಕರಣದಲ್ಲಿ ಕಾಣಿಸಿಕೊಂಡ ವಿನೇಜಸ್ ಎಂಬ ಮಹಿಳೆಗೆ ಸಂಬಂಧಪಟ್ಟಲ್ಲ. ಆ ಒಂದು ವಿಡಿಯೋ ಇನ್ನೊಬ್ಬ ಮಹಿಳೆ ಗೆ ಸಂಬಂಧಪಟ್ಟದ್ದು. ಆ ಮಹಿಳೆಯ ಗಂಡ ವಿದೇಶದಲ್ಲಿ ಉದ್ಯೋಗದಲ್ಲಿರುವವರು. ಜೊತೆಗೆ ಇನ್ಸ್ಪೆಕ್ಟರ್ ಸಂದೇಶ ರವರಿಗೆ ಪರಿಚಿತರು ಹೌದು. ಸ್ವತಹ ಅವರ ಪತಿಯೇ ಸಂದೇಶ ರವರಿಗೆ ಫೋನ್ ಮಾಡಿ “ನನ್ನ ಹೆಂಡತಿ ಫೋನ್ ತೆಗೆಯುತ್ತಿಲ್ಲ, ದಯವಿಟ್ಟು ಹೋಗಿ ನೋಡಿ ಏನಾದರೂ ಹೆಚ್ಚು ಕಡಿಮೆ ಆಗಿರುವ ಸಾಧ್ಯತೆ ಇದೆ “ಎಂದು ಗಡಿಬಿಡಿಯಲ್ಲಿ ಹೇಳಿದ ಕಾರಣ ಇನ್ಸ್ಪೆಕ್ಟರ್ ಸಂದೇಶ ಸ್ವತಹ ಆ ಮನೆಗೆ ಹೋಗುತ್ತಾರೆ ಆ ಸಂದರ್ಭದಲ್ಲಿನ ವಿಡಿಯೋ ಅದು.

ಆ ಹೆಂಗಸಿಗೂ ಈಗ ದೂರು ಕೊಟ್ಟ ಹೆಂಗಸಿಗೂ ಯಾವ ಸಂಬಂಧ ಇದೆ ಅನ್ನೋದು ಗೊತ್ತಾಗಬೇಕು …ಸಮುದಾಯಕ್ಕೆ ಸೇರಿದವರು ಇಷ್ಟು ಮಾತ್ರ ಈಗ ಹೇಳಬಲ್ಲೆವು. ಉಳಿದ ಎಲ್ಲಾ ವಿಚಾರಗಳು ಸುದ್ದಿಯಾಗಿ ಬರಲಿವೆ ನಿರೀಕ್ಷಿಸಿ…

#honesty#humanity#law#police officer

COMMENTS

Login with Gmail to comment

ಇನ್ನಷ್ಟು ಸುದ್ದಿ

ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
“ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!
Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
🚨 ದೇಶಾದ್ಯಂತ ಉಗ್ರ ಜಾಲದ ಮೇಲೆ ದೊಡ್ಡ ದಾಳಿ: ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಂ ಸೇರಿದಂತೆ 7 ರಾಜ್ಯಗಳಲ್ಲಿ 12 ಮಂದಿ ಬಂಧನ — ಯುವಕರಿಗೆ ಎಚ್ಚರಿಕೆ!
ಕೊನೆಗೂ ಸೋತ ಖಾಕಿ….!!!
ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
ಸಚಿವ ಜಮೀರ್ ಕಥೆ ಗೋವಿಂದ!!!?
ಮಂಗಳೂರಿನಲ್ಲಿ ವಕೀಲರೊಬ್ಬರ ನಕಲಿ ದುಷ್ಕೃತ್ಯ ಬಯಲಿಗೆ?
ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ