📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!

ಹುಬ್ಬಳ್ಳಿಯಲ್ಲಿ ಒಬ್ಬ ಹಿಂದೂ ಯುವತಿ ಮತ್ತು ಸಮೀರ್ ಎಂಬ ಮುಸ್ಲಿಂ ಯುವಕ ಸುಮಾರು ಮೂರು ವರ್ಷಗಳಿಂದ ಪರಸ್ಪರ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಆರಂಭದಲ್ಲಿ ಇಬ್ಬರ ಕುಟುಂಬಗಳ ನಡುವೆಯೂ ಒಳ್ಳೆಯ ಸಂಬಂಧವಿತ್ತು—ಒಟ್ಟಿಗೆ ಪ್ರವಾಸ, ಶಾಪಿಂಗ್ ಮಾಡುವ ಮಟ್ಟಿಗೆ ಆತ್ಮೀಯತೆ ಇತ್ತು ಎಂದು ಸಮೀರ್ ಸಹೋದರಿ ತೈಸಿಮ್ ಮುಲ್ಲಾ ಹೇಳಿದ್ದಾರೆ.ಆದರೆ ನಂತರ ಕೆಲ ಕಾರಣಗಳಿಂದ ಈ ಸಂಬಂಧಕ್ಕೆ ವಿರೋಧ ವ್ಯಕ್ತವಾಗಿದ್ದು, ಪರಿಸ್ಥಿತಿ ಹದಗೆಟ್ಟಿತು. 

ಇತ್ತ ಕಡೆ,ಮುಸ್ಲಿಂ ಜಿಮ್ ಟ್ರೈನರ್ನಿಂದ ಅನುಚಿತ ವರ್ತನೆಯ ಆರೋಪ,ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಕಿರುಕುಳ ಕೊಡ್ತಾ ಇದ್ದಾನೆ ಜಿಮ್ ನಲ್ಲಿ ಲವ್ ಜಿಹಾದ್ ನಡೆಸ್ತಾ ಇದ್ದಾನೆ ಎಂಬುದು ಜಿಮ್ ಟ್ರೈನರ್ ಸಮೀರ್ ವಿರುದ್ಧ ಕಿಡಿ ಅಷ್ಟೇ ಅಲ್ಲದೆ , ಸಮೀರ್ ನನ್ನನ್ನ ಅವನ ಮನೆಗೆ ಕರೆದು ನೀರಿನಲ್ಲಿ ಅಮಲು ಪದಾರ್ಥ ಕೊಟ್ಟು misuse ಮಾಡಿದ್ದಾನೆ ಮತ್ತು ನಿರಂತರವಾಗಿ ಬ್ಲ್ಯಾಕ್ಮೇಲ್ ಮಾಡಿ ,ಕಿರುಕುಳ ಕೊಡ್ತಾ ಇದ್ದಾ ಎನ್ನುವ ಮಾತುಗಳು ಹುಡುಗಿಯ ಕಡೆಯಿಂದ…

ಹುಬ್ಬಳ್ಳಿ ಪ್ರಕರಣವನ್ನು ಸಮತೋಲನದಿಂದ ನೋಡಿದರೆ, ಇದು ಕೇವಲ “ಲವ್ ಜಿಹಾದ್” ಎಂಬ ಟ್ಯಾಗ್‌ಗೆ ಸೀಮಿತವಾಗದ, ಇಬ್ಬರು ಯುವಕರ ವೈಯಕ್ತಿಕ ಸಂಬಂಧ, ಕುಟುಂಬಗಳ ನಡುವೆ ಉಂಟಾದ ಭಿನ್ನಾಭಿಪ್ರಾಯ ಮತ್ತು ಸಮಾಜದ ಹಸ್ತಕ್ಷೇಪದಿಂದ ದೊಡ್ಡ ಸಮಸ್ಯೆಯಾಗಿ ರೂಪಾಂತರಗೊಂಡ ಘಟನೆ ಎನ್ನಬಹುದು.

ಸಮೀರ್ ಕುಟುಂಬದ ಆರೋಪ ಪ್ರಕಾರ:

  • ಕೆಲವು ಸಮಾಜದವರು ಮನೆಗೆ ಬಂದು ಸಮೀರ್‌ರನ್ನು ಕಿಡ್ನಾಪ್ ಮಾಡಿದ್ದಾರೆ.
  • ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿದೆ.
  • ಹುಡುಕಾಟದ ವೇಳೆ ದನದ ಶೆಡ್‌ನಲ್ಲಿ ಇರಿಸಿಕೊಂಡು ಹೊಡೆದಿದ್ದಾರೆ ಎಂಬ ಆರೋಪ.

ಇನ್ನೊಂದೆಡೆ, ಯುವತಿಯ ಕುಟುಂಬದವರ ದೃಷ್ಟಿಯಲ್ಲಿ:

  • ತಮ್ಮ ಮಗಳ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಆತಂಕ.
  • ಸಂಬಂಧಕ್ಕೆ ಒಪ್ಪದ ಕಾರಣದಿಂದ ಕಠಿಣ ಕ್ರಮ ತೆಗೆದುಕೊಂಡಿರುವ ಸಾಧ್ಯತೆ.
  • ಸಮಾಜದ ಒತ್ತಡವೂ ಇರಬಹುದಾದ ಅಂಶ.

ಘಟನೆಯ ನಂತರ ಎರಡೂ ಕುಟುಂಬಗಳುಆರೋಪ ಪ್ರತ್ಯಾರೋಪದೊಂದಿಗೆ ಬಂದಾಗ ಗಲಾಟೆ ಸಂಭವಿಸಿದೆ.ವಿಶೇಷವಾಗಿ, ಈ ಪ್ರಕರಣದಲ್ಲಿ ಮಾಧ್ಯಮಗಳ ಮುಂದೆ ಇಬ್ಬರೂ ಕಡೆಗಳಿಂದ ಮಹಿಳೆಯರೇ ಹುಡುಗನ ಅಕ್ಕ, ಹುಡುಗಿಯ ತಾಯಿ) ಮುಂದೆ ಬಂದು ತಮ್ಮ ತಮ್ಮ ಮಾತುಗಳನ್ನು ಹೇಳಿದ್ದಾರೆ.

ಎರಡೂ ಕಡೆಗಳಲ್ಲಿ, ಸಂಬಂಧವನ್ನು ಕುಟುಂಬದೊಂದಿಗೆ ಸ್ಪಷ್ಟವಾಗಿ, ಸರಿಯಾಗಿ ನಿರ್ವಹಿಸದಿರುವ ಸಾಧ್ಯತೆ.ಸಂವಾದದ ಕೊರತೆ.ಯುವತಿ ಕಡೆಯಿಂದ ಕಾನೂನುಬದ್ಧ ಮಾರ್ಗ ಬದಲು, ಹಿಂಸಾತ್ಮಕ ಕ್ರಮಗಳಿಗೆ ತೊಡಗಿಕೊಂಡಿರುವ ಆರೋಪ.ಸಮಾಜದ ಹಸ್ತಕ್ಷೇಪ ಸಮಸ್ಯೆಯನ್ನು ದೊಡ್ಡದಾಗಿಸಿದೆ.

ಸಮಾಜದ ಪಾತ್ರ ಮಧ್ಯಸ್ಥಿಕೆ ಮಾಡಬೇಕು, ಯಾವುದೇ ಸಮಸ್ಯೆಯೂ ಪೊಲೀಸ್/ಕಾನೂನು ಮೂಲಕ ಪರಿಹರಿಸಬೇಕು, ಹಿಂಸೆ ಬೇಡ.

ಈ ಪ್ರಕರಣವು ಪ್ರೀತಿ, ಧರ್ಮ, ಕುಟುಂಬ ಮತ್ತು ಸಮಾಜದ ನಡುವಿನ ಘರ್ಷಣೆಯ ಉದಾಹರಣೆ. ಹಿಂಸೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ—ಇದು ಎರಡೂ ಕುಟುಂಬಗಳಿಗೆ ನೋವು ಮಾತ್ರ ನೀಡುತ್ತದೆ. ಕಾನೂನು ಮತ್ತು ಸಂವಾದವೇ ದೀರ್ಘಕಾಲಿಕ ಪರಿಹಾರ.

##HubballiCase #LoveRelationship #JusticeForAll #StopViolence #FamilyConflict #LegalWay #Peace

COMMENTS

Login with Gmail to comment

ಇನ್ನಷ್ಟು ಸುದ್ದಿ

ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
“ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..