📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕರಾವಳಿ ಮಾರುತ

    ಕರ್ನಾಟಕದ ಕರಾವಳಿ ತೀರದ ಪ್ರಮುಖ ನಗರಗಳಲ್ಲಿ ಒಂದಾದ ಮಂಗಳೂರು ನಗರದಲ್ಲಿ 90ರ ದಶಕದಲ್ಲಿ ಉದಯಿಸಿ, ಆವತ್ತಿನಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತದ ಮನೆಬಾಗಿಲಿಗೆ ತಲುಪುತ್ತಿರುವ "ಕರಾವಳಿ ಮಾರುತ" ಕೇವಲ ಪತ್ರಿಕೆ ಮಾತ್ರವಲ್ಲ — ಅದು ಜನರ ಧ್ವನಿ, ಸಮಾಜದ ಪ್ರತಿಬಿಂಬ ಮತ್ತು ನೈಜ ಸುದ್ದಿಯ ಅನಾವರಣದ ವಿಶ್ವಾಸನೀಯ ಮಾಧ್ಯಮವಾಗಿದೆ.

    ಪ್ರಾರಂಭದಲ್ಲಿ ಸಂಜೆ ಪತ್ರಿಕೆಯಾಗಿ ಆರಂಭವಾದ ನಾವು, ಇಂದು ಹಲವು ವರ್ಷಗಳ ಅನುಭವದೊಂದಿಗೆ ಪತ್ರಿಕೆ, ಮ್ಯಾಗಜಿನ್ ಹಾಗೂ ಡಿಜಿಟಲ್ ಸುದ್ದಿ ವೇದಿಕೆಯಾಗಿಯೂ ಯಶಸ್ವಿಯಾಗಿ ಬೆಳೆಯುತ್ತಿದ್ದೇವೆ.

    ರಾಜಕೀಯದಿಂದ ಸಮಾಜ, ಕ್ರೀಡೆಯಿಂದ ಸಂಸ್ಕೃತಿ, ವ್ಯಾಪಾರದಿಂದ ಮನರಂಜನೆವರೆಗೆ ಎಲ್ಲಾ ಕ್ಷೇತ್ರಗಳ ನಿಖರ ಹಾಗೂ ತಾಜಾ ಮಾಹಿತಿಯನ್ನು ಜನರಿಗೆ ತಲುಪಿಸುವುದು ನಮ್ಮ ಗುರಿಯಾಗಿದೆ.

    ಅದರಲ್ಲೂ ಅಪರಾಧ ಹಾಗೂ ತನಿಖಾ ವರದಿಗಳಲ್ಲಿ ಕರಾವಳಿ ಮಾರುತ ತನ್ನದೇ ಆದ ಛಾಪನ್ನು ಮೂಡಿಸಿದೆ. ನಮ್ಮ ವರದಿಗಳ ಪರಿಣಾಮ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳು ನಡೆದಿರುವುದು ನಮ್ಮ ಪತ್ರಿಕಾ ಬಳಗಕ್ಕೆ ಹೆಮ್ಮೆಯ ವಿಷಯವಾಗಿದೆ.

    "ನೈಜ... ದಿಟ್ಟ... ವಿಶ್ವಾಸ"

    ಸತ್ಯ ಹಾಗೂ ದೃಢೀಕರಿಸಿದ ಸುದ್ದಿಯನ್ನು ಸಾಮಾನ್ಯ ಜನರಿಗೆ ತಲುಪಿಸುವುದು ನಮ್ಮ ಮೊದಲ ಆದ್ಯತೆ.

    ನಮ್ಮ ವಿಶೇಷತೆಗಳು

    • ಮ್ಯಾಗಜಿನ್ ಮತ್ತು ವಿಶೇಷ ಸಂಚಿಕೆಗಳು.
    • ಸ್ಥಳೀಯ ವಿಶೇಷ ಹಾಗೂ ತನಿಖಾ ವರದಿಗಳು.
    • ಬ್ರೇಕಿಂಗ್ ನ್ಯೂಸ್ ಹಾಗೂ ತಾಜಾ ಅಪ್ಡೇಟ್‌ಗಳು.
    • ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಮಗ್ರ ವರದಿಗಳು.
    • ಅಪರಾಧ ಜಗತ್ತಿನ ನಿಖರ ವರದಿಗಳು.
    • ಡಿಜಿಟಲ್ ಹಾಗೂ ಮುದ್ರಿತ ಮಾಧ್ಯಮದಲ್ಲಿ ನಿರಂತರ ಸೇವೆ.

    28 ವರ್ಷಗಳಿಂದ ಕರಾವಳಿಯಾದ್ಯಂತ ವಿಶ್ವಾಸದ ಸುದ್ದಿಯನ್ನು ಘರ್ಜನೆಯೊಂದಿಗೆ ಬಿತ್ತರಿಸುತ್ತಿರುವ ಕರಾವಳಿ ಮಾರುತ, ಜನರ ಧ್ವನಿಯಾಗಬೇಕೆಂಬ ನಿರ್ದೇಶನದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಏಕೈಕ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    "ಸುದ್ದಿಯೊಂದಿಗೆ ನಂಬಿಕೆಯ ಪಯಣ"

    KARAVALI MARUTA

    Founded in the 1990s in Mangalore, one of the major coastal cities of Karnataka, "Karavali Maruta" has grown to become more than just a newspaper. It has established itself as a trusted media platform that reflects the voice of the people, the realities of society, and authentic journalism, reaching households across Dakshina Kannada and Udupi districts.

    What began as an evening newspaper has evolved over the years into a well-respected print publication, magazine, and digital news platform, backed by decades of journalistic experience.

    Our mission is to deliver accurate, timely, and reliable news across a wide range of categories, including politics, society, sports, culture, business, and entertainment.

    Karavali Maruta is particularly recognized for its investigative and crime reporting. Our impactful journalism has contributed to positive changes within the administrative system, earning appreciation from both readers and public officials. The newspaper has gained a reputation for its fearless and in-depth coverage of crime and public interest issues.

    "Truth... Courage... Trust"

    Delivering factual, verified, and trustworthy news to the public remains our highest priority.

    Our Specialities

    • Magazine publications and special editions.
    • Exclusive local and investigative reports.
    • Breaking news and real-time updates.
    • Comprehensive coverage of local, state, and national news.
    • Accurate and in-depth crime reporting.
    • Continuous service through both digital and print media platforms.

    For over 28 years, Karavali Maruta has been delivering trusted journalism across the coastal region of Karnataka. With a strong legacy and an unwavering commitment to serving as the voice of the people, it proudly stands as one of the region's most respected and influential news publications.

    ಇನ್ನಷ್ಟು ಸುದ್ದಿ

    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    ವಿದ್ಯಾರ್ಥಿ ಪ್ರತಿಭಟನಾ ಪ್ರಕರಣಗಳು: ಎಫ್‌ಐಆರ್‌ ಹಿಂಪಡೆಯಲು ಸುಪ್ರೀಂ ಕೋರ್ಟ್‌ ಮಹತ್ವದ ಸ್ಪಷ್ಟನೆ
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    ಶಿವಮೊಗ್ಗದಲ್ಲಿ17 ವರ್ಷದ ಬಾಲಕಿ ನಾಪತ್ತೆ ಎಂದು ನಂಬಿಸಿದ್ದ ಬೆಚ್ಚಿಬೀಳಿಸಿದ ರಹಸ್ಯ ಬಯಲು ..!ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿಗೆ ಎಸೆದರು..!
    ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಶಾಕ್; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
    ಭಾರೀ ಮಳೆ ಎಚ್ಚರಿಕೆ: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆಗಳಿಗೆ ರಜೆ!
    ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
    ಲಾರ್ಡ್ಸ್‌ನಲ್ಲಿ ಭಾರತ ಮಹಿಳಾ ತಂಡದ ಐತಿಹಾಸಿಕ ಟೆಸ್ಟ್ ಜಯ; ದೇಶದಲ್ಲಿ ಕ್ರಿಕೆಟ್‌ನಿಂದ ಟೆನಿಸ್‌ವರೆಗೆ… ಕ್ರೀಡೆಗಳತ್ತ ಹೆಚ್ಚುತ್ತಿರುವ ಆಸಕ್ತಿ..!
    ದಿಲ್ಲಿಯಲ್ಲಿ ವಾಗ್ದಾಳಿ.. ಗಲ್ಲಿಯಲ್ಲಿ ಒಪ್ಪಂದ?! ದೇಶದ ಅತ್ಯಂತ ಕಾಂಟ್ರವರ್ಸಿಯಲ್ ಬಿಡ್ ತೆರೆಮರೆಯಲ್ಲಿ ನಡೆದ ಆ ಒಂದು ನಡೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯಾಕೆ?!