📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?

ಜೈನ ದೀಕ್ಷೆ ಎಂದರೆ ಭೌತಿಕ ಜೀವನವನ್ನು ಸಂಪೂರ್ಣ ತ್ಯಜಿಸಿ ಆತ್ಮಶುದ್ಧಿ ಮತ್ತು ಮೋಕ್ಷದ ಮಾರ್ಗವನ್ನು ಹಿಡಿಯುವ ಮಹತ್ವದ ನಿರ್ಧಾರ. ಇದು ಕಠಿಣ ನಿಯಮಗಳು ಮತ್ತು ಸಂಪೂರ್ಣ ವೈರಾಗ್ಯವನ್ನು ಬೇಡುತ್ತದೆ.
ದೀಕ್ಷೆಗೆ ಮುನ್ನ ಮನಸ್ಸಿನ ತಯಾರಿ
ಸಂಸಾರದ ಅನಿತ್ಯತೆಯ ಅರಿವು ಮೂಡಿ ಜೀವನ ಶಾಶ್ವತವಲ್ಲ, ವೈರಾಗ್ಯ ಭಾವನೆ ಆಸ್ತಿ, ಸಂಬಂಧ, ಐಶ್ವರ್ಯದಿಂದ ದೂರಾಗುವ ಮನಸ್ಸು ಜೊತೆಗೆ ಅಹಿಂಸೆ, ಸತ್ಯ, ಶಾಂತಿ ಜೀವನದ ಮಹತ್ವವನ್ನ ಆಳವಾಗಿ ಅರಿತುಕೊಳ್ಳುವುದು ಗುರುಗಳ ಮಾರ್ಗದರ್ಶನದಲ್ಲಿ ಆತ್ಮಚಿಂತನೆ .ಕುಟುಂಬದ ಒಪ್ಪಿಗೆ ಹಾಗೂ ಸಮಾಜಕ್ಕೆ ವಿದಾಯ ಹೇಳುವ ಸಿದ್ಧತೆ.
ದೀಕ್ಷೆಯ ನಂತರ ಅನುಸರಿಸುವ ಮುಖ್ಯ ಸಿದ್ಧಾಂತಗಳು

ಜೈನ ಸನ್ಯಾಸಿಗಳು ಪಾಲಿಸುವ ಪಂಚ ಮಹಾವ್ರತಗಳು:

ಅಹಿಂಸೆ – ಯಾವುದೇ ಜೀವಿಗೆ ಹಾನಿ ಮಾಡಬಾರದು
ಸತ್ಯ – ಸದಾ ಸತ್ಯವನ್ನೇ ಮಾತಾಡಬೇಕು
ಅಸ್ತೇಯ – ಕಳ್ಳತನ ಮಾಡಬಾರದು
ಬ್ರಹ್ಮಚರ್ಯ – ಇಂದ್ರಿಯ ನಿಯಂತ್ರಣ
ಅಪರಿಗ್ರಹ – ಸಂಪೂರ್ಣ ವಸ್ತುತ್ಯಾಗ
ಇವುಗಳನ್ನು ಕಟ್ಟುನಿಟ್ಟಾಗಿ ಜೀವನಪೂರ್ಣ ಅನುಸರಿಸಬೇಕು.

ಇನ್ನೂ ಹಣ, ಆಸ್ತಿ, ಮನೆ, ಆಭರಣ ಸಂಪೂರ್ಣ ಭೌತಿಕ ಜೀವನ ತ್ಯಾಗ.ಪುರುಷರು – ಮುನಿ (ಸನ್ಯಾಸಿ)

ಮಹಿಳೆಯರು – ಆರ್ಯಿಕಾ / ಸಾಧ್ವಿ ಇಬ್ಬರೂ ಸಮಾನವಾಗಿ ವ್ರತಗಳನ್ನು ಪಾಲಿಸುತ್ತಾರೆ.ಹೆಣ್ಣಾದರೆ ಸರಳ ಬಿಳಿ ವಸ್ತ್ರ ಮತ್ತು ಪುರುಷ ದಿಗಂಬರ ಪಂಥಗಳಲ್ಲಿ ವಸ್ತ್ರವಿಲ್ಲದೇ ಬಿರುಬಿಸಿಲಾಗಲಿ ..ಕೊರೆವ ಚಳಿಯಾಗಲಿ ..ದಿನಕ್ಕೆ ಒಮ್ಮೆ ನಿಯಮಿತ ಆಹಾರ ,ನೆಲದಲ್ಲಿ ನಿದ್ರೆ, ಓಡಾಡಲು ವಾಹನವಿಲ್ಲ ಬರಿಗಾಲಲ್ಲೇ ವಿಹಾರ.ಯಾವುದೇ ರೀತಿಯ ಐಶ್ವರ್ಯ ಜೀವನವಿಲ್ಲ

ಸಂಪೂರ್ಣ ಆತ್ಮಶುದ್ಧಿ ಮತ್ತು ಮೋಕ್ಷದ ಸಾಧನೆಗೆ ಸಮರ್ಪಿತ ಜೀವನ

COMMENTS

Login with Gmail to comment

ಇನ್ನಷ್ಟು ಸುದ್ದಿ

₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು
ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ 
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ