📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!

    ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಡೈರೆಕ್ಟ್ ಆಗಿ, ಹೆಂಗಸೊಬ್ಬಳು ಜೀವ ಬೆದರಿಕೆ ಹಾಕುತ್ತಾಳೆ. ಇಲ್ಲಿ ಮೋದಿಯವರಿರಲಿ ಇನ್ಯಾರೇ ಇರಲಿ , ದೇಶದ ಪ್ರಧಾನಿ ಸ್ಥಾನದಲ್ಲಿ ಕುಳಿತಿದ್ದಾರೆ ಅಂದಮೇಲೆ ಅವರು ನಮ್ಮ ದೇಶದ ಸರ್ವೋಚ್ಚ ನಾಯಕ. ಅವರ ಬಗ್ಗೆ ಗೌರವ ಆದರ ಇರಲೇಬೇಕು ಪ್ರತಿಯೊಬ್ಬರಿಗೂ. ಹಾಗೆಯೇ, ನಮ್ಮ ಸರ್ವೋಚ್ಚ ನಾಯಕನ ರಕ್ಷಣೆಯು ಅತ್ಯಂತ ಮಹತ್ವದ್ದು. ಹೀಗಿರುವಾಗ ಹೆಂಗಸೊಬ್ಬಳು ಸೋಶಿಯಲ್ ಮೀಡಿಯಾ ಮೂಲಕ ನಮ್ಮ ನಾಯಕನ ವಿರುದ್ಧ ಅತ್ಯಂತ ನೇರಾನೇರವಾಗಿ ಥ್ರೆಟ್ ನೀಡುತ್ತಾಳೆ ಎಂದರೆ, ಅದು ದೇಶದ ಘನತೆಗೆ ಕುಂದು ತರುವಂತದ್ದು.

    ಸೋಶಿಯಲ್ ಮೀಡಿಯಾದಲ್ಲಿ ಈಗ ಬಿತ್ತರವಾಗುತ್ತಿರುವ ಆ ಹೆಂಗಸಿನ ವಿಡಿಯೋ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿ ಆ ಹೆಂಗಸು ಆ ವಿಡಿಯೋದಲ್ಲಿ ಹೇಳುತ್ತಾಳೆ, ಇಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೋ. ನೀನು ಯಾವುದೇ ದೇವಸ್ಥಾನದ ಒಳಗೆ ಹೋಗಿ ಅಡಗಿದರು ಅಲ್ಲಿಗೆ ನುಗ್ಗಿ ಮುಗಿಸುತ್ತೇನೆ ಎಂಬರ್ಥದಲ್ಲಿ ಡೈರೆಕ್ಟ್ ಆಗಿ ಜೀವ ಬೆದರಿಕೆ ಹಾಕುತ್ತಾಳೆ. ತಕ್ಷಣವೇ ಪ್ರಧಾನಿ ಸ್ಥಾನದಿಂದ ಇಳಿ ಅನ್ನುವ ಬೆದರಿಕೆಯನ್ನು ಹಾಕುತ್ತಾಳೆ. ನಿಜವಾಗಿಯೂ ಅದೇ ಹೆಂಗಸೇ ಆ ರೀತಿ ಹೇಳಿದ್ದಾಳೆಯಾ ?ಇವತ್ತು ಎ ಐ ಮೂಲಕ ವಿಡಿಯೋ ಫೋಟೋಗಳನ್ನು ಕ್ರಿಯೇಟ್ ಮಾಡುವಂತಹ ಟೆಕ್ನಾಲಜಿ ಬಂದಿರುವುದರಿಂದ ಯಾರೋ  ದುಷ್ಕರ್ಮಿಗಳು ಇಂತಹುದೊಂದು ವಿಡಿಯೋ ಕ್ರಿಯೇಟ್ ಮಾಡಿ ಬಿಟ್ಟಿರಬಹುದು ಎಂಬ ಸಂಶಯವೂ ಇದೆ. ಏನೇ ಇದ್ದರೂ, ಈ ಬಗ್ಗೆ ಅತ್ಯಂತ ಆಳವಾದ ತನಿಖೆಯ ಅಗತ್ಯತೆ ಖಂಡಿತವಾಗಿಯೂ ಇದೆ. ತಪ್ಪಿತಸ್ಥರ ಮೇಲೆ ಅತ್ಯಂತ ಕಠಿಣವಾದಂತಹ ಶಿಕ್ಷೆಯ ಅಗತ್ಯತೆಯೂ ಇದೆ.

    Also Read  ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ

    ಒಂದೊಮ್ಮೆ, ಇದು ಕ್ರಿಯೇಟ್ ವಿಡಿಯೋ ಅಂತಾದರೆ, ಆ ವಿಡಿಯೋದಲ್ಲಿ ಕಾಣಿಸಿಕೊಂಡ ಹೆಂಗಸಿನ ಬಗ್ಗೆ ಯೋಚಿಸಬೇಕಾಗುತ್ತದೆ. ಅವಳ ತಪ್ಪಿಲ್ಲದೇ ಅವಳ ವಿಡಿಯೋವನ್ನು ಬಳಸಿಕೊಂಡು ಈ ರೀತಿಯಾಗಿ ಎಡಿಟ್ ಮಾಡಲಾಗಿದೆ ಅಂತಾದರೆ ಅವಳಿಗೆ ರಕ್ಷಣೆಯ ಅವಶ್ಯಕತೆಯೂ ಇದೆ. ಹಾಗಾಗಿ, ಈ ಪ್ರಕರಣವು ತತಕ್ಷಣದ ಆಕ್ಷನ್ಗಿಂತಲೂ ಮುಖ್ಯವಾಗಿ, ಈ ವಿಡಿಯೋದ ಸತ್ಯಾ ಸತ್ಯತೆಯ ತನಿಖೆ ಮೊದಲಿಗೆ ಆಗಬೇಕು. ಅದರಲ್ಲಿರುವ ಹೆಂಗಸಿನ ತಪ್ಪು ಇದೆ ಅಂತ ಗೊತ್ತಾದ ಮೇಲೆಯೇ, ಅವಳ ಮೇಲೆ ಕ್ರಮಕ್ಕೆ ಮುಂದಾಗಬೇಕು. ಅಲ್ಲಿಯವರೆಗೆ ಅವಳನ್ನು ಪ್ರಶ್ನಿಸುವ ಹಾಗೂ ತನಿಖೆ ಮಾಡುವ ಪ್ರಯತ್ನವನ್ನು ಇಲಾಖೆ ಮಾಡಬಾರದು. ಯಾಕೆಂದರೆ, ಅದರ ಅವಶ್ಯಕತೆಯೂ ಇಲ್ಲ. ಇವತ್ತಿನ ಟೆಕ್ನಾಲಜಿ ಯುಗದಲ್ಲಿ ಆ ವಿಡಿಯೋ ನೈಜವಾದದ್ದು ಅಥವಾ ಕ್ರಿಯೇಟಿವೋ ಅನ್ನುವುದು ಗೊತ್ತಾಗಿ ಬಿಡುತ್ತದೆ. ಹಾಗೆಯೇ ಅದನ್ನು ಯಾರು ಅಪ್ಲೋಡ್ ಮಾಡಿದ್ದು ಅನ್ನುವುದನ್ನು ತಿಳಿಯುವುದು ಕಷ್ಟವಲ್ಲ. ಹಾಗಿರುವಾಗ, ನಮ್ಮ ತನಿಕಾ ಸಂಸ್ಥೆಗಳು, ತಕ್ಷಣವೇ ಆ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯ ಮೇಲೆ ಮುಗಿದು ಬೀಳುವ ಅವಶ್ಯಕತೆಯೂ ಇಲ್ಲ. ಮೊದಲಿಗೆ ವಿಡಿಯೋ ಸತ್ಯಾಸತ್ಯ ತೆ ಬಯಲಾಗಲಿ. ಮುಂದಿನ ತನಿಖೆಯು ಅದೃಷ್ಟಕ್ಕೆ ಅದಾಗಿ ನಡೆದು ಹೋಗುತ್ತದೆ.

    Also Read  ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ

    ಒಂದಂತೂ ಸತ್ಯ, ಈ ವಿಚಾರವನ್ನು ನಿರ್ಲಕ್ಷ್ಯ ಮಾಡುವುದು ಒಳಿತಲ್ಲ. ಸರ್ವೋಚ್ಚ ನಾಯಕನ ಬಗ್ಗೆ ಇಷ್ಟು ಡೈರೆಕ್ಟ್ ಆಗಿ ಧಮ್ಕಿಕೊಟ್ಟ ಬಗ್ಗೆ ಕಠಿಣ ಕ್ರಮ ಆಗಲೇಬೇಕು. ಅದು ಡೈರೆಕ್ಟಾಗಿರಲಿ ಅಥವಾ ಏ ಐ ಮೂಲಕ ಕ್ರಿಯೇಟ್ ಮಾಡಿದ್ದಾಗಿರಲಿ, ತಪ್ಪು ತಪ್ಪೇ. ಹಾಗಾಗಿ ಕಠಿಣ ಕ್ರಮದ ಅವಶ್ಯಕತೆ ಇದೆ. ಬಟ್ ಇನ್ನೋಸೆಂಟ್ ಗಳ ಮೇಲೆ ದಬ್ಬಾಳಿಕೆ ಆಗದಂತೆ ನೋಡಿ ಕೊಳ್ಳಬೇಕಾದಂತಹ ಹೊಣೆಗಾರಿಕೆಯೂ ಇದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಮಂಗಳೂರಿಗೆ “ಅಮ್ಮ”ನ ಆಗಮನ ಭಕ್ತರಲ್ಲಿ ಸಡಗರವೂ ಸಡಗರ….. ನಾಳೆ ನಗರಕ್ಕೆ ಇಬ್ಬರು ಕೇಂದ್ರ ಸಚಿವರ ಆಗಮನ
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    “ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಾನು ಅಧ್ಯಕ್ಷ ಸ್ಥಾನ ಬಿಡಲು ಸಿದ್ಧ”!-ಉದ್ಧವ್ ಠಾಕ್ರೆ ಕಣ್ಣೀರಿನ ಮನವಿ.
    ಸುರ್ಜೆವಾಲ ಸಿಎಂ ಡಿಕೆಶಿ ಗುಪ್ತ ಮಾತುಕತೆ
    ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
    ಶಸ್ತ್ರಚಿಕಿತ್ಸೆಯ ಪಿತಾಮಹ ಮಹಾನ್ ವೈದ್ಯ….ಸುಶ್ರುತನನ್ನ ಜಗತ್ತು ಗೌರವಿಸಿದ ಕ್ಷಣ…ಆಧುನಿಕ ವೈದ್ಯಕೀಯದ ಬೇರುಗಳು ಭಾರತದಲ್ಲೇ…
    ಸ್ವಂತ ತಂಗಿಯೊಂದಿಗೆ ಅಕ್ರಮ ಸಂಬಂಧ- ಕುಟುಂಬ ಹಾಗೂ ಸಮಾಜದಲ್ಲಿ ಆತಂಕ
    ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
    ಸಚಿವ ಜಮೀರ್ ಕಥೆ ಗೋವಿಂದ!!!?
    ದೇಶಾದ್ಯಂತ ಇಂದು ಮೊಬೈಲ್‌ನಲ್ಲಿ ತುರ್ತು ಎಚ್ಚರಿಕೆ ಡ್ರಿಲ್ – ಗಾಬರಿ ಬೇಡ
    ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್
    ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
    35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
    ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ PIL: SIR ವಿಚಾರಕ್ಕೆ ಹೊಸ ತಿರುವು
    ವಿಜಯ್ vs ಡಿಕೆಶಿ ಅಲ್ಲ… ಅಮಿತ್ ಶಾ ಮುಂದೆ ಸೌತ್ ಪವರ್!ದಕ್ಷಿಣದ ಹಕ್ಕಿಗಾಗಿ ಒಂದೇ ಧ್ವನಿ!
    ಉಡುಪಿಯ ಆರು ತಹಶೀಲ್ದಾರ್ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ… ದಾಳಿಯ ಬಿಸಿ ತಟ್ಟುತ್ತದಾ ಅಧಿಕಾರಿಗಳಿಗೆ?
    ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
    ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ಸೆಲೆಬ್ರಿಟಿಗಳು–ಇನ್‌ಫ್ಲುವೆನ್ಸರ್‌ಗಳಿಗೆ FSSAI ನೋಟಿಸ್ ….!ಹಣಕ್ಕಾಗಿ ಜಾಹೀರಾತು, ಜನರ ಆರೋಗ್ಯದ ಜೊತೆ ಆಟವೇ?
    “Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
    ಮೊಬೈಲ್‌ಗಾಗಿ ಅಣ್ಣ-ತಮ್ಮನ ಜಗಳ; ಚಾಕುವಿನಿಂದ ಇರಿದು ಅಣ್ಣನನ್ನೇ ಕೊಂದ ತಮ್ಮ!
    ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    “ಅಕ್ಕಾ, ಮನೆಗೆ ಹೋಗೋಣ” ಎಂದು ಅಕ್ಕನನ್ನು ಕರೆತರಲು ಬಂದ ಅಪೂರ್ವ… ಕೆಲವೇ ಕ್ಷಣಗಳಲ್ಲಿ ಕಬ್ಬಿಣದ ಗೇಟ್ ಅಡಿಯಲ್ಲಿ ಅಂತ್ಯ
    ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ  ಕೊನೆಗೂ ರಾಜೀನಾಮೆ
    ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio