📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ

    ಗುಜರಾತ್ ನೆಲದಲ್ಲಿಯೇ ಗುಜರಾತನ್ನು ಮಣ್ಣುಮುಕ್ಕಿಸುವ ಮೂಲಕ ಮುಂಬೈ ಕಮ್ ಬ್ಯಾಕ್ ಮಾಡಿದೆ. ಐಪಿಎಲ್ ಇತಿಹಾಸದಲ್ಲಿ, ಅಹ್ಮದಾಬಾದ್ನ ಈ ಸ್ಟೇಡಿಯಂ ನಲ್ಲಿ ಗುಜರಾತ್ ವಿರುದ್ಧ ಮುಂಬೈ ಇಂಡಿಯನ್ ಇಲ್ಲಿಯವರೆಗೆ ಗೆದ್ದಿರಲಿಲ್ಲ. ಆ ಒಂದು ಅಪವಾದದಿಂದ ಮುಂಬೈ ಕೊನೆಗೂ ಮುಕ್ತಿ ಪಡೆದಿದೆ ಈ ಗೆಲುವಿನ ಮೂಲಕ

    ಹಾರ್ದಿಕ್ ಪಾಂಡ್ಯ ಸಾಕಷ್ಟು ಒತ್ತಡದಲ್ಲಿ ಸಿಲುಕಿದ್ದರು ಅಪ್ಪು ಮೊದಲು. ಸರಣಿ ಸೋಲುಗಳು ಹಾರ್ದಿಕ್ ಪಾಂಡ್ಯ ರವರ ಒತ್ತಡಕ್ಕೆ ಮೂಲ ಕಾರಣವಾಗಿತ್ತು. ಅದರ ಪರಿಣಾಮ, ಇಡೀ ತಂಡದ  ಡ್ರೆಸ್ಸಿಂಗ್ ರೂಮ್ ಮೇಲೆ ಪರಿಣಾಮ ಬೀರಿತ್ತು. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಒತ್ತಡದಿಂದ ನಡೆದುಕೊಳ್ಳುತ್ತಿದ್ದ ರೀತಿಯು, ತಂಡದ ಇತರ ಆಟಗಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

    ಗುಜರಾತ್ ವಿರುದ್ಧದ ಈ ಗೆಲುವು ದೊಡ್ಡ ರಿಲಾಕ್ಸ್ ಕೊಟ್ಟಿದೆ ಮುಂಬೈಗೆ, ಅದರಲ್ಲೂ ಹಾರ್ದಿಕ್ ಪಾಂಡ್ಯಗೆ. ಕೇವಲ ಹಾರ್ಧಿಕ್ ಪಾಂಡ್ಯ ಅಷ್ಟೇ ಅಲ್ಲ, ಸೂರ್ಯ ಕುಮಾರ್, ಯಾದವ್ ತಿಲಕ್ ವರ್ಮ, ಜಸ್ ಪ್ರೀತ್ ಬುಮ್ರ ಇವರೆಲ್ಲರ ಆಟದ ಮೇಲೂ ಪರಿಣಾಮ ಬೀರಿತ್ತು. ಇವತ್ತಿನ ಆಟವು ಮುಂಬೈಗೆ ಆರನೇ ಈ ಸೀಜನ್ನಿನ ಐಪಿಎಲ್ ಮ್ಯಾಚ್ ಆಗಿತ್ತು. ಹಿಂದಿನ ಐದರಲ್ಲಿ ಕೇವಲ ಒಂದರಲ್ಲಿ ಮಾತ್ರ ಜಯಗಳಿಸಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿ ಕುಳಿತಿತ್ತು. ಹಾಗೆಯೇ ರನ್ ರೇಟಿನಲ್ಲೂ ದೊಡ್ಡ ಅಂತರದಿಂದ ಹಿಂದೆ ಇತ್ತು. ಇವತ್ತಿನ 6ನೇ ಪಂದ್ಯದ ಪ್ರಾರಂಭವೂ ಮುಂಬೈಗೆ ನಿರಾಶದಾಯಕವಾಗಿಯೇ ಕಾಣುತ್ತಿತ್ತು. 45 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಮನ್ ದೀರ್ ಹಾಗೂ ತಿಲಕ್ ವರ್ಮ ನಿಧಾನವಾಗಿ ಮುಂಬೈಯನ್ನು ಸರಿಯಾದ ಟ್ರ್ಯಾಕಿಗೆ ತರುವ ಪ್ರಯತ್ನ ಮಾಡಿದರು. ಈ ಪ್ರಯತ್ನದಲ್ಲಿ ಮುಂಬೈನ ಮೊತ್ತವು 150ರ ಆಸು ಪಾಸಿಗೆ ಸೀಮಿತ ಅನ್ನುವ ಲೆಕ್ಕಾಚಾರ ಇದ್ದಿದ್ದರಿಂದ, ಬಹುತೇಕರು ಗುಜರಾತ್ ಗೆಲ್ಲುತ್ತದೆ ಅಂತಲೇ ಭಾವಿಸಿದ್ದರು.

    Also Read 

    ಆದರೆ, ಇದ್ದಕ್ಕಿದ್ದಂತೆಯೇ ತಿಲಕ್ ವರ್ಮ ಸಿಡಿದು ನಿಂತ ರೀತಿ ಅತ್ಯದ್ಭುತ. ಅವರು ಎರಡನೇ ಟಿ ಬ್ರೇಕ್ ನಂತರ ಆಕ್ರಮಣಕಾರಿ ಬ್ಯಾಟಿಂಗಿಗೆ ಇಳಿಯುತ್ತಾರೆ. ಆ ಹೊತ್ತಿಗೆ 25 ಬಾಲನ್ನು ಎದುರಿಸಿ 24 ರನ್ ಗಳಿಸಿ ಪರದಾಡುತ್ತಿರುವಂತೆ ಕಾಣುತ್ತಿದ್ದ ತಿಲಕ್ ವರ್ಮ, ಇದ್ದಕ್ಕಿದ್ದಂತೆ ತಿರುಗಿ ಬೀಳುತ್ತಾರೆ. ನಂತರದ ವರ್ಮ ಆರ್ಭಟಕ್ಕೆ ಗುಜರಾತ್ ಲೆಕ್ಕಾಚಾರ ತಲೆಕೆಳಗಾಗುತ್ತದೆ. 20 ಓವರ್ ಆಟ ಮುಗಿಸಿದ ತಿಲಕ್ ವರ್ಮ, ಕೇವಲ 48 ಬಾಲಿನಲ್ಲಿ 101 ರನ್ ಗಳಿಸಿ ಅಜಯರಾಗ ಉಳಿಯುತ್ತಾರೆ. ಐದು ಬಾಲಿಗೆ ಇಪ್ಪತ್ನಾಲ್ಕು ರನ್ ಮಾಡಿದ್ದ ತಿಲಕ್ ನಂತರದ, 23 ಬಾಲ್ಗೆ 77 ರನ್ ಚಚ್ಚಿ ಬಿಸಾಡುತ್ತಾರೆ.

    ಪರಿಣಾಮ ಮುಂಬೈ 199 ಮಾಡಿ ಗುಜರಾತ್ ಗೆ ಗೆಲ್ಲಲು ಇನ್ನೂರು ರನ್  ಟಾರ್ಗೆಟ್ ನೀಡುತ್ತದೆ. ಈ ಟಾರ್ಗೆಟ್ ರೀಚ್ ಮಾಡಲು ಗುಜರಾತ್ ಮೊದಲ ಓವರಿನಲ್ಲಿಯೇ ಮೊದಲ ವಿಕೆಟ್ ಕಳೆದುಕೊಳ್ಳುತ್ತದೆ. ಮೊದಲ ವಿಕೆಟ್ ಶೂನ್ಯಕ್ಕೆ ಔಟ್ ಆಗುತ್ತದೆ.

    Also Read  ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …

    ಅಲ್ಲಿಂದ ಚೇತರಿಸಿಕೊಳ್ಳದ ಗುಜರಾತ್ ಐದನೇ ರನ್ನಿಗೆ ತನ್ನ ಎರಡನೇ ವಿಕೇಟನ್ನು ಕಳೆದುಕೊಳ್ಳುತ್ತದೆ. ಗುಜರಾತಿನ ಯಾವ ಆಟಗಾರರೂ ನೆಲಕಚ್ಚಿ ಆಡುವ ಪ್ರಯತ್ನವನ್ನೇ ಮಾಡಲಿಲ್ಲ. ಮುಂಬೈನ ನಮನ್ ದೀರ್ ಹಾಗೂ ತಿಲಕ್ ವರ್ಮ ಬ್ಯಾಟಿಂಗ್ ನೋಡಿದವರಿಗೆ ಗುಜರಾತ್ ಆಟಗಾರರ ತಪ್ಪುಗಳು ಅರ್ಥವಾಗುತ್ತಿತ್ತು. ವಾಷಿಂಗ್ಟನ್ ಸುಂದರ್ ಭರವಸೆ ಕೊಡುವ ಪ್ರಯತ್ನ ಮಾಡಿದರು ಅವರನ್ನು ಹಿಡಿದ ಅದ್ಭುತ  ಕ್ಯಾಚ್ ವಾಪಸ್ ಕಳುಹಿಸಿತು.  ಜಸ್ ಪ್ರೀತ್ ಬುಮ್ರಾ, ಈ ಐಪಿಎಲ್ ನಲ್ಲಿ ತಮ್ಮ ಮೊದಲ ವಿಕೆಟನ್ನು ಪಡೆಯುತ್ತಾರೆ. ಗುಜರಾತ್ ಹದಿನಾರನೆಯ ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 100 ರನ್ ಗಳಿಸುತ್ತದೆ. ಮುಂಬೈ 99 ರನ್ನಿನಿಂದ ಈ ಪಂದ್ಯವನ್ನು ಜಯಗಳಿಸುವ ಮೂಲಕ ಅಂಕಪಟ್ಟಿಯಲ್ಲಿ   4ಸ್ಥಾನವನ್ನು ಜಿಗಿದು ಮೇಲಕ್ಕೆ ಇರುತ್ತದೆ.

    Also Read  “ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!

    ವಿಷಯ ಅದಲ್ಲ, ಈ ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ ಅಂತೂ ಇಂತೂ ಒತ್ತಡರಹಿತರಾಗಿ ಕಾಣಿಸಿದ್ದಾರೆ. ಮುಖದಲ್ಲಿ ಮಂದಹಾಸ ಕಂಡು ಬಂದಿದೆ. ತಿಲಕ್ ವರ್ಮರ ಈ ಅದ್ಭುತ ಇನಿಂಗ್ಸಿಗೆ ಹಾರ್ದಿಕ ಪಾಂಡ್ಯ ರವರ ಪ್ರೇರಣೆ ದೊಡ್ಡದು ಅಂತ ಅನ್ನಿಸುತ್ತದೆ. ಟೀ ವಿರಾಮದ ಸಮಯದಲ್ಲಿ ಹಾರ್ದಿಕ್, ವರ್ಮಾಗೆ ಬಹಳ ಸೀರಿಯಸ್ಸಾಗಿ ಹುರಿದಿಂಬಿಸುತ್ತಿರುವಂತೆ ಕಾಣುತ್ತಿತ್ತು. ತಿಲಕ್,  ಹಾರ್ದಿಕ ಮಾತಿಗೆ ತಲೆ ಆಡಿಸಿದ್ದು ಕಂಡು ಬಂತು. ಅಷ್ಟೇ ಆಗಿದ್ದು, ಆನಂತರದ್ದು ಎಲ್ಲವೂ ತಿಲಕ್ ವರ್ಮ ಅವರ ಬಿಸಾಟವೆ ಆಗಿದೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕುಂದಾಪುರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ. ಸ್ನೇಹಿತರ ಜೊತೆಯಲ್ಲಿ ಹೋಗಿರುವ ಶಂಕೆ
    ಮಂಗಳೂರು ಇನ್ಸ್ಟಾಮಾರ್ಟ ಕುಂಟಿಕಾನದಲ್ಲಿ ಲಿಫ್ಟ್ ದುರಂತ: ಡೆಲಿವರಿ ಸಿಬ್ಬಂದಿ ದುರ್ಮರಣ
    80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
    ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
    ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು
    ಇಬ್ಬರ ಸಣ್ಣ ಜಗಳದ ಎಫೆಕ್ಟ್ ನೋಡಿ..ಕಡಬದಲ್ಲಿ ಹೈಡ್ರಾಮಾ!ಸಿಲ್ಲಿAngry ಮೂಡ್‌ನಲ್ಲಿ ಎಸೆದ car ಕೀ ಚರಂಡಿಗೆ…
    14ರ ಸೊಂಟಕ್ಕೆ ಕೈ ಹಾಕಿದ ಮದರಸಾ ಮೌಲ್ವಿಗೆ 20 ವರ್ಷ ಕಠಿಣ ಶಿಕ್ಷೆ
    ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ
    ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
    ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
    ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ
    ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…
    ಸಂಸತ್ ಕಾರಿಡಾರ್‌ನಲ್ಲಿ ವಿವಾದಿತ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ರೇಣುಕಾ ಚೌಧರಿ ತರಾಟೆ
    ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
    ಗ್ರಾಮೀಣ ಅಭಿವೃದ್ಧಿಯಲ್ಲಿ ಉಡುಪಿ ನಂ.1: ಐದು ಪಂಚಾಯಿತಿಗಳಿಗೆ ರಾಷ್ಟ್ರ ಗೌರವ-ಉಡುಪಿ ಬರೆದ ಸುವರ್ಣ ಇತಿಹಾಸ!
    ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆಯ ಪ್ರಕರಣ ದಾಖಲು
    ದಂಡ ಕಟ್ಟದವರಿಗೆ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ದಂಡ….! ಸುಪ್ರೀಂ ಕೋರ್ಟ್‌
    ಬ್ರೇಕಿಂಗ್ ನ್ಯೂಸ್
    ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಭದ್ರತಾ ಪಡೆ ಮುಖ್ಯಸ್ಥರಿಗೆ ಗೃಹ ಸಚಿವ ‘ಶಾ’ ಸೂಚನೆ
    ಕಾರಿನೊಳಗೆ ಇಬ್ಬರು ಪೊಲೀಸರ ಮೃತದೇಹ ಪತ್ತೆ
    🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
    ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
    ಬ್ರಿಜ್‌ಭೂಷಣ್ ಸಿಂಗ್ ಖುಲಾಸೆಗೆ ಸವಾಲ್; ನಾಲ್ವರು ಮಹಿಳಾ ಕುಸ್ತಿಪಟುಗಳಿಂದ ಮೇಲ್ಮನವಿ—ಸೆ.28ಕ್ಕೆ ವಿಚಾರಣೆ
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    ಶಿರ್ತಾಡಿ ಭಾಗದಲ್ಲಿ ಮರಗಳ್ಳತನ ಆರೋಪ:  ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹ
    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ
    ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
    ಬಿಡದಿಗಾಗಿ ಗೌಡರ ಗುಡುಗು! ಹೋರಾಟ ನಿಲ್ಲದು ತೀವ್ರಗೊಳ್ಳಲಿದೆ“ಸುಮ್ಮನಿರಲ್ಲ” ಗೌಡರ ಖಡಕ್ ಎಚ್ಚರಿಕೆ..!