📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?

    ತಮಿಳುನಾಡು ರಾಜಕೀಯ ಈಗ ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಹೋಗಿದೆ.
    ಒಮ್ಮೆ “DMK vs AIADMK” ಅಷ್ಟೇ ಇದ್ದ ರಾಜ್ಯದಲ್ಲಿ ಈಗ ಹೊಸ ಪವರ್ ಸೆಂಟರ್ ಆಗಿ Tamilaga Vettri Kazhagam ಮತ್ತು C. Joseph Vijay ಎಂಟ್ರಿ 2026 ಚುನಾವಣೆಯ ಬಳಿಕ ಸಂಪೂರ್ಣ ಆಟವೇ ಬದಲಾಗಿದೆ. 

    ಇದೀಗ ಕೆಲವು AIADMK factions ವಿಜಯ್‌ಗೆ ಸಪೋರ್ಟ್ ಕೊಟ್ಟಿರುವುದು ದೊಡ್ಡ ಶಾಕ್ ಮೂಡಿಸಿದೆ.

    ವಿಜಯ್‌ರ TVK ಮೊದಲ ಚುನಾವಣೆಯಲ್ಲೇ 100+ ಸೀಟುಗಳ ಮಟ್ಟಿಗೆ ಬಂದು ಎಲ್ಲರನ್ನು ಶಾಕ್ ಮಾಡಿದೆ.ಇದು ಸಾಮಾನ್ಯ ಘಟನೆ ಅಲ್ಲ.
    MGR, ಜಯಲಲಿತಾ ನಂತರ ಜನರಲ್ಲಿ ಸಿನಿಮಾ-ಕರಿಶ್ಮಾ ಮೂಲಕ ರಾಜಕೀಯ ಅಲೆ ಎಬ್ಬಿಸಿದ ದೊಡ್ಡ ಮುಖ ವಿಜಯ್ ಆಗಿದ್ದಾರೆ.

    AIADMK ಯ ದೊಡ್ಡ ಸಮಸ್ಯೆ ಜಯಲಲಿತಾ ನಂತರ “ಮಾಸ್ ಸೆಂಟರ್” ಇಲ್ಲ.EPS ಮೇಲೆ ಒಳಜಗಳ.BJP ಜೊತೆಗಿನ ಸಂಬಂಧ confusion.ಹಾಗಾಗಿ AIADMK ಈಗ almost survival mode ನಲ್ಲಿ ಇದೆಯಾ?

    Also Read  ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.

    ತಮಿಳುನಾಡಿನಲ್ಲಿ ಈಗ ವಿಜಯ್‌ಗೆ powerful opponent ಯಾರೂ ಇಲ್ವಾ?”

    ಈ ಕ್ಷಣಕ್ಕೆ single emotional mass connect ಇರುವ ನಾಯಕ ವಿಜಯ್ ಮಾತ್ರ.ಸ್ಟಾಲಿನ್ ಆಡಳಿತ ಅನುಭವ,EPS ಸಂಘಟನೆ powerಇದನ್ನ underestimate ಮಾಡುಹಾಗಿಲ್ಲಾ .ಗ್ರೌಂಡ್ ಲೆವೆಲ್‌ನಲ್ಲಿ Dravidian emotion ಇನ್ನೂ ಸ್ಟ್ರಾಂಗ್.DMK ಒಳಗೂ “TVK youth vote split ಮಾಡಬಹುದು” ಅನ್ನೋ ಆತಂಕ ಇದೆ.

    ತಮಿಳುನಾಡಿನಲ್ಲಿ BJP ಇನ್ನೂ “ಸೆಂಟ್ರಲ್ influence” ಮಾತ್ರ.ಆದ್ರೆ ಈಗ AIADMK ದುರ್ಬಲವಾದರೆ,TVK ಜೊತೆ future understanding ನೋಡಬಹುದು ಅನ್ನೋ ಚರ್ಚೆ ಇದೆ.ಆದರೆ ವಿಜಯ್ openly secular image maintain ಮಾಡ್ತಿದ್ದಾರೆ. Congress, IUML support ಕೂಡ ಪಡೆದುಕೊಂಡಿದ್ದಾರೆ. 

    TVK ಒಳಗಿನ “power-based job allocation” ಬಗ್ಗೆ ಸೋಶಿಯಲ್ ಮೀಡಿಯಾ ಮತ್ತು opposition circles ನಲ್ಲಿ ಕೆಲವು ಆರೋಪಗಳು ಸರ್ಕ್ಯುಲೇಟ್ ಆಗ್ತಿವೆ. key positions ವಿಜಯ್ trusted circle ಮೂಲಕ decide ಆಗ್ತಿದೆ, ನಿಷ್ಠಾವಂತಿಕೆ -based ಆಯ್ಕೆ ಹೆಚ್ಚಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

    Also Read  ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!

    ಒಟ್ಟಾರೆ ಈಗ TVK ಮೇಲೆ expectations sky high.ಒಂದು ಸಣ್ಣ ತಪ್ಪು ಮಾಡಿದ್ರೆ same crowd troll ಕೂಡ ಮಾಡಬಹುದು.

    ಒಂದು ಪಕ್ಷ ಸಂಪೂರ್ಣವಾಗಿ ವಿಜಯ್ ಅವರ ಮೇಲೆ ಮಾತ್ರ ನಿಂತರೆ ಅದು ದೀರ್ಘಕಾಲದಲ್ಲಿ ದೊಡ್ಡ ಸವಾಲಾಗಬಹುದು. ಆರಂಭದಲ್ಲಿ ಅವರ charismatic leadership ಜನರನ್ನು ಸೆಳೆಯಬಹುದು, ಆದರೆ ಕಾಲಕ್ರಮೇಣ internal dissent, ಸಂಘಟನಾ ದುರ್ಬಲತೆ ಮತ್ತು ಅನುಭವದ ಕೊರತೆ ಸ್ಪಷ್ಟವಾಗಬಹುದು.

    ಎರಡನೇ ಸಾಲಿನ ನಾಯಕತ್ವ ಬೆಳೆಯದೇ ಹೋದರೆ ನಿರ್ಧಾರಗಳು ಒಂದೇ ವ್ಯಕ್ತಿಯ ಸುತ್ತ ಸುತ್ತುತ್ತವೆ, ಇದರಿಂದ ಆಡಳಿತದಲ್ಲಿ ಸ್ಥಿರತೆ ಕಡಿಮೆಯಾಗುವ ಸಾಧ್ಯತೆ ಇದೆ. ರಾಜಕೀಯದಲ್ಲಿ ವ್ಯಕ್ತಿ ಶಕ್ತಿ ಮುಖ್ಯವಾದರೂ, ಅದನ್ನು ಬೆಂಬಲಿಸುವ ಬಲವಾದ ಸಂಘಟನೆ ಇಲ್ಲದೆ ಇದ್ದರೆ ಪಕ್ಷದ ಬೆಳವಣಿಗೆ ಸತತವಾಗಿರಲು ಕಷ್ಟವಾಗುತ್ತದೆ.

    ##TamilNaduPolitics #TVK #Vijay #DMK #AIADMK #PoliticalNews #DravidianPolitics

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ… ನಿಶ್ಯಕ್ತವಾದ ವಿರೋಧ ಪಕ್ಷಗಳು
    ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!
    ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
    ಕಾರ್ಕಳದಲ್ಲಿ 2027ರ ಬಾಹುಬಲಿ ಮಹಾ ಮಜ್ಜನದ ಮಹೋತ್ಸವಕ್ಕೆ ದಿನ ಘೋಷಣೆ!
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….
    ಡಾನ್ ಹೇಮಂತ್ ಪೂಜಾರಿ ಸಹೋದರ ವಶಕ್ಕೆ?!?
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ಇಬ್ಬರ ಸಣ್ಣ ಜಗಳದ ಎಫೆಕ್ಟ್ ನೋಡಿ..ಕಡಬದಲ್ಲಿ ಹೈಡ್ರಾಮಾ!ಸಿಲ್ಲಿAngry ಮೂಡ್‌ನಲ್ಲಿ ಎಸೆದ car ಕೀ ಚರಂಡಿಗೆ…
    ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು
    AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
    ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
    ರಷ್ಯಾದಲ್ಲಿ ಪ್ಲೇಗ್ ಆತಂಕ! ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿಗೆ ನಿಗಾ…!ರಷ್ಯಾದಲ್ಲಿ ಕಟ್ಟೆಚ್ಚರ!
    ಬೈಂದೂರಿನಲ್ಲಿ ಹಳೆ ವೈಷಮ್ಯದಿಂದ ಮನೆಗೆ ನುಗ್ಗಿ ಹಲ್ಲೆಗೆ ಯತ್ನ
    ಧರ್ಮಸ್ಥಳ-ಚಿಕ್ಕಮಗಳೂರು ಟ್ರಿಪ್‌ಗೆ ಹೊರಟ ಸ್ವಿಗ್ಗಿ ಡೆಲಿವರಿ ಬಾಯ್ಸ್… ಅರಬೈಲ್ ಘಾಟ್‌ನಲ್ಲಿ ಭೀಕರ ಅಪಘಾತ, 6 ಜೀವಗಳು ಅಂತ್ಯ!
    ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ PIL: SIR ವಿಚಾರಕ್ಕೆ ಹೊಸ ತಿರುವು
    🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್
    ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
    ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!
    ಆಸ್ಪತ್ರೆಗಳಲ್ಲಿ ಔಷಧ ಬೆಲೆ ಸುಲಿಗೆ? ಸುಪ್ರೀಂ ಕೋರ್ಟ್ ಗರಂ
    ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
    🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ಹೊಲದಲ್ಲಿ ಹೂತಿಟ್ಟ ₹5 ಲಕ್ಷ… ತೆರೆದಾಗ ಶಾಕ್!
    ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
    ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
    ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
    ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
    ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
    ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
    ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಸ್ಥಳೀಯ ರೈತರಿಂದಲೇ ಆಗ್ರಹ